ಅಪ್ಪು ಕೊನೆ ಬಾರಿ ಅಶ್ವಿನಿ ಜೊತೆ ಮುದುವೆ ಮನೆಯಲ್ಲಿ ಊಟ ಮಾಡುತ್ತಿದ್ದ ಸುಂದರ ಕ್ಷಣ, ಈ ವಿಡಿಯೋ ನೋಡಿ
ಪುನೀತ್ ರಾಜ್‌ಕುಮಾರ್ ಅವರು ತಮ್ಮ ಪತ್ನಿಯನ್ನು ಎಷ್ಟು ಪ್ರೀತಿಸುತ್ತಾರೆ ಎಂದು ಮಾತುಗಳಲ್ಲು ಹೇಳಲು ಸಾಧ್ಯವಿಲ್ಲ ನಮ್ಮ ಅಪ್ಪು ಪಕ್ಕ ಫ್ಯಾಮಿಲಿ ಮ್ಯಾನ್ ಆಗಿದ್ದು ಕುಟುಂಬಕ್ಕಾಗಿ ಸಮಯವನ್ನು ಮೀಸಲಿಡುತ್ತಿದ್ದರು. ಇನ್ನು ಅಶ್ವಿನಿ ಅವರು ಹಾಗೂ ಪುನೀತ್ ರಾಜ್‌ಕುಮಾರ್ ಅವರದ್ದು ಪ್ರೇಮ ವಿವಾಹ ಕಾಮನ್ ಫ್ರೆಂಡ್ ಮುಖಾಂತರ ಪರಿಚಯವಾದ ಇಬ್ಬರು ಮೊದಲು ಸ್ನೇಹಿತರಾಗಿ ತದನಂತರ ಪ್ರೇಮಿಗಳಾಗಿ ಮನೆಯವರ ಒಪ್ಪಿಗೆ ಪಡೆದು ಅದ್ದೂರಿಯಾಗಿ ವಿವಾಹವಾಗಿ ಬರೋಬ್ಬರಿ 22 ವರ್ಷಗಳ ಕಾಲ ಸುಖ ಸಂಸಾರವನ್ನು ನಡೆಸಿದ್ದರು. ಇನ್ನು ಅಶ್ವಿನಿ ಅವರಿಗೆ ಪ್ರಪೋಸ್ ಮಾಡಿದ್ದು … Read more