ಗ್ರಾನೈಟ್ ಖರೀದಿಸುವಾಗ ಮತ್ತು ಹಾಕಿಸುವಾಗ ಆಗುವ ಸಾಮಾನ್ಯ ತಪ್ಪುಗಳೇನೇನು ಗೊತ್ತಾ.? ಈಗಲೇ ತಿಳಿದುಕೊಂಡರೆ ಮುಂದೆ ಚಿಂತೆ ಪಡುವುದು ತಪ್ಪುತ್ತದೆ.!
ಮನೆ ಕಟ್ಟಿಸುವ ವಿಚಾರ ಬಂದಾಗ ಮನೆಗೆ ಮಾಡುವ ಪ್ರತಿಯೊಂದು ಕೆಲಸವೂ ಕೂಡ ಮುಖ್ಯವೇ. ಮನೆಗೆ ಕನ್ಸ್ಟ್ರಕ್ಷನ್ ಮಾಡಿಸುವವರೆಗೆ ಒಂದು ಟೆನ್ಶನ್ ಆದರೆ ಫಿನಿಶಿಂಗ್ ಆಗುವವರೆಗೆ ಮತ್ತೊಂದು ರೀತಿಯ ಟೆನ್ಶನ್ ಆಗಿರುತ್ತದೆ. ಸರಿಯಾದ ನಾಲೆಡ್ಜ್ ಇದ್ದಾಗ ಮಾತ್ರ ನಮಗೆ ಹಣ ವ್ಯರ್ಥ ಆಗುವುದು ತಪ್ಪುತ್ತದೆ ಇಲ್ಲವಾದಲ್ಲಿ ಪ್ರತಿ ವಿಷಯದಲ್ಲಿ ಪ್ರತಿ ಹಂತದಲ್ಲೂ ಮೋ’ಸ ಮಾಡುವರಿದ್ದಾರೆ, ಮತ್ತು ನಾವು ಕೆಲಸ ಮಾಡಿಸಿದ ವಿಧಾನ ತೃಪ್ತಿ ತರದೆ ಹೋಗಬಹುದು. ಈ ರೀತಿ ಕೆಲಸಗಳಲ್ಲಿ ಮನೆಗೆ ಗ್ರಾನೆಟ್ ಅಥವಾ ಮಾರ್ಬಲ್ ಅಥವಾ … Read more