ಬಡವರಿಗಾಗಿಯೇ ತಯಾರಾದ ಹೊಸ ಎಲೆಕ್ಟ್ರಿಕಲ್ ಸ್ಕೂಟರ್ ಬೆಲೆ ಕೇವಲ ರೂ.36,990 ಮಾತ್ರ.!
ಎಲೆಕ್ಟ್ರಿಕಲ್ ವಾಹನಗಳ (EV) ಉತ್ಪಾದನೆ ಮತ್ತು ಬಳಕೆ ವಿಚಾರದಲ್ಲಿ ಭಾರತ ಹೊಸ ಕ್ರಾಂತಿಯತ್ತ ಮುನ್ನಡೆಯುತ್ತಿದೆ ಎಂದರೆ ತಪ್ಪಾಗಲಾರದು. ಆಟೋಮೊಬೈಲ್ಸ್ ಕಂಪನಿಗಳು ಮಾತ್ರವಲ್ಲದೆ ಸರ್ಕಾರವು ಕೂಡ ಈ ವಿಚಾರವನ್ನು ಪ್ರೋತ್ಸಾಹಿಸುತ್ತಿದೆ ಇದಕ್ಕೆ ಕಾರಣ ಕೂಡ ಇದೆ. ಹೆಚ್ಚುತ್ತಿರುವ ಇಂಧನದರ ಮತ್ತು ನವೀಕರಿಸಲಾಗದ ಸಂಪನ್ಮೂಲಗಳ ಕೊರತೆ ತಣಿಸಿ ಈ ಹಾದಿಯಾಗಿ ಇಂಧನ ಬಳಕೆಯಿಂದ ಉಂಟಾಗುತ್ತಿರುವ ವಾಯು ಮಾಲಿನ್ಯ ಪರಿಸರ ಮಾಲಿನ್ಯದಿಂದ ಮುಂದಿನ ಪೀಳಿಗೆಗೆ ಪ್ರಕೃತಿಯನ್ನು ಕಾಪಾಡಿ ಇಡುವ ಉದ್ದೇಶದಿಂದಾಗಿ ಸರ್ಕಾರ (Government) ಕೂಡ ಎಲೆಕ್ಟ್ರಿಕಲ್ ವಾಹನಗಳ ಖರೀದಿಗೆ ಸಹಾಯ … Read more