ಗೃಹಲಕ್ಷ್ಮಿ ಯೋಜನೆ 8ನೇ ಕಂತಿನ ಹಣ ಪಡೆಯಲು ಈ ಕೆಲಸ ಮಾಡುವುದು ಕಡ್ಡಾಯ ಇಲ್ಲದಿದ್ರೆ ಹಣ ಬರಲ್ಲ.!
ಕರ್ನಾಟಕ ಸರ್ಕಾರ (Karnataka Government) ಕುಟುಂಬದ ಮುಖ್ಯಸ್ಥೆಗೆ (HOF Women) ರೂ.2000 ಸಹಾಯಧನ ನೀಡುತ್ತಿರುವ ಗೃಹಲಕ್ಷ್ಮಿ ಯೋಜನೆಗೆ (Gruhalakshmi Scheme) ಏಳು ತಿಂಗಳು ತುಂಬಿದೆ. ಈಗಾಗಲೇ ಎಲ್ಲಾ ಅರ್ಹ ಗೃಹಲಕ್ಷ್ಮಿ ಫಲಾನುಭವಿಗಳ ಖಾತೆಗೆ ರೂ.14,000 ನೆರವು ಸರ್ಕಾರದಿಂದ ಸಿಕ್ಕಿದ್ದು ಎಂಟನೇ ಕಂತಿನ ಹಣದ (8th Installment) ಕುರಿತು ಕೂಡ ಒಂದು ಬಿಗ್ ಅಪ್ಡೇಟ್ ಇದೆ. ಅದೇನೆಂದರೆ ಏಪ್ರಿಲ್ 2ನೇ ವಾರದಿಂದ 8ನೇ ಕಂತಿನ ಗೃಹಲಕ್ಷ್ಮಿ ಯೋಜನೆ ಹಣವು ಬಿಡುಗಡೆ ಆಗಲಿದೆ ಎನ್ನುವ ಮಾಹಿತಿ ಬಲವಾದ ಮೂಲಗಳಿಂದ … Read more