ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಆಹ್ವಾನ, ತಿದ್ದುಪಡಿ ಹೊಸ ಸದಸ್ಯರ ಸೇರ್ಪಡೆ ಇನ್ನಿತರ ಬದಲಾವಣೆಗೆ ಈ 3 ದಾಖಲೆ ಕಡ್ಡಾಯ.!

ಸದ್ಯಕ್ಕೆ ಈಗ ಪ್ರತಿಯೊಬ್ಬರಿಗೂ ಕೂಡ ರೇಷನ್ ಕಾರ್ಡ್ (Ration card) ಒಂದು ಅತ್ಯಗತ್ಯ ದಾಖಲೆಯಾಗಿ ಬೇಕೇ ಬೇಕು. ಇದನ್ನು ಗುರುತಿನ ಚೀಟಿಯಾಗಿ (POI) ಮತ್ತು ವಿಳಾಸದ ಪುರಾವೆಯಾಗಿ (POA) ಬಳಸಬಹುದು. ಸರ್ಕಾರದಿಂದ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗಾಗಿ ನೀಡಲಾಗುವ ಯಾವುದೇ ಯೋಜನೆಯ ಅನುದಾನ ಸಿಗಬೇಕು ಎಂದರೆ ರೇಷನ್ ಕಾರ್ಡ್ ನ್ನು ಮಾನದಂಡವಾಗಿ ಪರಿಗಣಿಸಲಾಗುತ್ತದೆ ಮತ್ತು ರೇಷನ್ ಕಾರ್ಡ್ ಆಧಾರಿತವಾದ ಅನೇಕ ಜನಪರ ಯೋಜನೆಗಳು ಜಾರಿಯಲ್ಲಿದೆ. ಈ ಸುದ್ದಿ ಓದಿ:- ನಾಳೆ ಏಪ್ರಿಲ್ 1 ರಿಂದ 4 ಹೊಸ ರೂಲ್ಸ್ … Read more

ನಾಳೆ ಏಪ್ರಿಲ್ 1 ರಿಂದ 4 ಹೊಸ ರೂಲ್ಸ್ ಜಾರಿ.!

  ಏಪ್ರಿಲ್ 01 ರಂದು ಹೊಸ ಆರ್ಥಿಕ ವರ್ಷ (New Financial Year) ಆರಂಭವಾಗುತ್ತಿದೆ. ಇದು ಹೊಸ ತಿಂಗಳ ಆರಂಭ ಮತ್ತು ಹೊಸ ಆರ್ಥಿಕ ವರ್ಷದ ಆರಂಭವೂ ಆಗಿರುವುದರಿಂದ ದೇಶದಲ್ಲಿ ಸಾಕಷ್ಟು ನಿಯಮಗಳು ಬದಲಾಗುತ್ತಿವೆ. ಇವೆಲ್ಲವೂ ಹೆಚ್ಚು ಹಣಕಾಸಿನ ವಿಷಯಕ್ಕೆ ಸಂಬಂಧಪಟ್ಟವು ಕೂಡ ಆಗಿದ್ದು ದೇಶದ ಆಡಳಿತ ಹಾಗೂ ಹಣಕಾಸಿಗೆ ಸಂಬಂಧಪಟ್ಟ ಹಾಗೆ ಏನೆಲ್ಲಾ ಬದಲಾವಣೆ ಆಗಿದೆ. ಇದು ಮಧ್ಯಮ ವರ್ಗದವರ ಜೀವನದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎನ್ನುವ ಸಂಗತಿಗಳನ್ನು ಈ ಲೇಖನದಲ್ಲಿ ವಿವರಿಸುತ್ತಿದ್ದೇವೆ. … Read more

ಈ ತಳಿ ಸೀಬೆ ಬೆಳೆದರೆ ಖರ್ಚು ಕಡಿಮೆ, 6 ಲಕ್ಷ ಆದಾಯ ಖಚಿತ.!

  ಬದಲಾಗುತ್ತಿರುವ ಕಾಲಕ್ಕೆ ತಕ್ಕ ಹಾಗೆ ರೈತನು ಕೂಡ ತನ್ನ ಕೃಷಿಯಲ್ಲಿ ಆಧುನಿಕತೆ ತರುತ್ತಿದ್ದಾನೆ. ಈಗ ಯಂತ್ರೋಪಕರಣಗಳ ಸಹಾಯದಿಂದ ಕೃಷಿ ಕೆಲಸ ಸರಾಗ ಮಾಡಿಕೊಂಡಿರುವ ರೈತನು ಇರುವ ಸವಲತ್ತುಗಳನ್ನು ಬಳಸಿಕೊಂಡು ತನ್ನ ಆರ್ಥಿಕ ಪರಿಸ್ಥಿತಿ ಸುಧಾರಿಸಿಕೊಳ್ಳುತ್ತಿದ್ದೇನೆ ಮತ್ತು ತೋಟಗಾರಿಕೆ ಕೃಷಿಯಲ್ಲಿ ತೊಡಗಿಕೊಂಡಿರುವ ರೈತರಂತೂ ಸೀಸನ್ ಗೆ ತಕ್ಕ ಹಾಗೆ ಅಥವಾ ಯಾವ ಬೆಳೆಗಳಿಗೆ ಹೆಚ್ಚು ಬೆಲೆ ಇದೆಯೋ ಅವುಗಳನ್ನು ಬೆಳೆಯುವ ಮೂಲಕ ಕೈತುಂಬ ಆದಾಯ ಮಾಡುತ್ತಿದ್ದಾರೆ. ರೈತರಿಗೆ ಮಿಶ್ರ ಕೃಷಿ ಪದ್ಧತಿಯು ಅಪಾರ ಅನುಕೂಲತೆ ಮಾಡಿಕೊಡುತ್ತಿದ್ದು ಇದನ್ನು … Read more

ವಿಧವಾ ವೇತನ ಹಣ ಇನ್ಮುಂದೆ ಬ್ಯಾಂಕ್ ಖಾತೆಗೆ ಜಮೆ ಆಗಲು ಈ ರೀತಿ ಅರ್ಜಿ ಸಲ್ಲಿಸಿ.!

ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಯಡಿ ಅಬಲೆಯರಿಗೆ ವೃದ್ಧರಿಗೆ, ಅಶಕ್ತರಿಗೆ ಸರ್ಕಾರವು ಧನ ಸಹಾಯ ಮಾಡುತ್ತದೆ. ಇದರಲ್ಲಿ ವಿಧವೆಯರಿಗೆ ನೀಡುವ ವಿಧವಾ ವೇತನ (Widow Pension) ಕೂಡ ಸೇರಿದೆ ಈ ವಿಧವಾ ವೇತನವನ್ನು ಪಡೆಯಲು ಏನೆಲ್ಲಾ ಕಂಡಿಷನ್ ಗಳಿವೆ? ಯಾವ ದಾಖಲೆಗಳನ್ನು ಸಲ್ಲಿಸಬೇಕು? ಮತ್ತು ಸರ್ಕಾರದಿಂದ ಪ್ರತಿ ತಿಂಗಳು ಎಷ್ಟು ಹಣಕಾಸಿನ ನೆರವು ಸಿಗುತ್ತದೆ?, ಎಲ್ಲಿ ಅರ್ಜಿ ಸಲ್ಲಿಸಬೇಕು ಮತ್ತು ಈ ಪ್ರಕ್ರಿಯೆ ಹೇಗೆ ನಡೆಯುತ್ತದೆ? ಎನ್ನುವುದು ಪ್ರತಿಯೊಬ್ಬರು ತಿಳಿದುಕೊಳ್ಳಲೇ ಬೇಕಾದ ಬಹಳ ಮುಖ್ಯ ಮಾಹಿತಿಯಾಗಿದೆ. ಈ ಸುದ್ದಿ … Read more

ಪತ್ನಿ ಹೆಸರಲ್ಲಿ ಗೃಹ ಸಾಲ ಮಾಡುವುದರಿಂದ ಏನೆಲ್ಲಾ ಲಾಭ ಗೊತ್ತಾ.?

  ಮಹಿಳೆಯರಿಗೆ ಈಗ ಸರ್ಕಾರ ಕಡೆಯಿಂದ ಅನೇಕ ಅನುಕೂಲತೆಗಳು ಸಿಗುತ್ತಿದೆ. ಸರ್ಕಾರಗಳು ಮಾತ್ರವಲ್ಲದೆ ವಿವಿಧ ಕ್ಷೇತ್ರದಲ್ಲಿ ಕೂಡ ಮಹಿಳೆಯರಿಗೆ ಮೀಸಲಾತಿ ಹಾಗೂ ಕೆಲ ರಿಯಾಯಿತಿ ನೀಡಲಾಗುತ್ತಿದೆ. ಹೀಗೆ ರಿಯಲ್ ಎಸ್ಟೇಟ್ (Real Estate) ಕ್ಷೇತ್ರದಲ್ಲೂ ಕೂಡ ಮಹಿಳೆಯರ ಹೂಡಿಕೆ ಪ್ರೋತ್ಸಾಹಿಸುವ ಉದ್ದೇಶದಿಂದ ವಿವಿಧ ಬ್ಯಾಂಕ್ ಗಳು ಮತ್ತು ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ನೀಡುತ್ತಿವೆ. ಮಹಿಳೆಯರಿಗೆ ಗೃಹ ಸಾಲವು (Home lians for Womens) ಪುರುಷರಿಗೆ ಹೋಲಿಸಿಕೊಂಡರೆ 0.05% – 0.10% … Read more

LIC ನೇಮಕಾತಿ ಅಧಿಸೂಚನೆ, ಆಸಕ್ತರು ಇಂದೇ ಅರ್ಜಿ ಸಲ್ಲಿಸಿ.!

  ಭಾರತದ ನಂಬಿಕಾರ್ಹ ವಿಮಾ ಸಂಸ್ಥೆಗಳಲ್ಲಿ ಒಂದಾಗಿರುವ LIC (Life Insurance Corporation of India Recruitment) ಹಲವು ವಿಧದ ಪಾಲಿಸಿಗಳ ಮೂಲಕ ದೇಶದಾದ್ಯಂತ ಹೆಸರುವಾಸಿಯಾಗಿದೆ. ಈಗ LIC ಕಡೆಯಿಂದ ದೇಶದ ಯುವ ಜನತೆಗೆ ಮತ್ತೊಂದು ಸಿಹಿಸುದ್ದಿ ಇದ್ದು ಈ ಬಾರಿ ಹೂಡಿಕೆ ವಿಷಯವಾಗಿ ಮಾತ್ರವಲ್ಲದೆ ನೇಮಕಾತಿ ಕುರಿತು ಕೂಡ ಈ ನೋಟಿಫಿಕೇಶನ್ ನೀಡಿದೆ. LIC ಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗಾಗಿ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ ಮಾಡಲಾಗಿದ್ದು, ನೀವು ಕೂಡ … Read more

2024 ರ ಮತದಾರ ಪಟ್ಟಿ ಬಿಡುಗಡೆ ನಿಮ್ಮ ಹೆಸರು ಇದೆಯೇ ಇಲ್ಲವೇ ಮೊಬೈಲ್ ನಲ್ಲಿ ಈ ರೀತಿ ಚೆಕ್ ಮಾಡಿಕೊಳ್ಳಿ ಒಂದ್ವೇಳೆ ಇಲ್ಲದಿದ್ರೆ ಈ ರೀತಿ ಮಾಡಿ.!

  ಲೋಕಸಭಾ ಚುನಾವಣೆ 2024 ರಂಗೇರಿದೆ. ಮತದಾನದ ದಿನಾಂಕ ಕೂಡ ಘೋಷಣೆಯಾಗಿ ಭಾರತದಲ್ಲಿ ಏಳು ಹಂತದಲ್ಲಿ ಹಾಗೂ ಕರ್ನಾಟಕದಲ್ಲಿ ಎರಡು ಹಂತದಲ್ಲಿ ಚುನಾವಣೆ ನಡೆಯಲಿದೆ ಎನ್ನುವುದಕ್ಕೆ ತಿಳಿದು ಬಂದಿದೆ. ಈ ಮಧ್ಯೆ ಇಂದು ನಾವು ಈ ಅಂಕಣದಲ್ಲಿ ನಿಮಗೆ ಮತದಾರರ ಪಟ್ಟಿ ಬಗ್ಗೆ ತಿಳಿಸಿ ಕೊಡುತ್ತಿದ್ದೇವೆ. ನೀವು ಈಗ ನಾವು ಹೇಳಿರುವ ವಿಧಾನದ ಮೂಲಕ ಈ ವರ್ಷ ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡಲು ಅರ್ಹರಾಗಿದ್ದೀರಿಯೇ? ಎನ್ನುವುದನ್ನು ಮತ್ತು ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೇ ಎನ್ನುವುದನ್ನು ಮೊಬೈಲ್ … Read more

ಲವ್ ಮ್ಯಾರೇಜ್ ಮಾಡಿಕೊಳ್ಳುವ ಮೊದಲು ಈ ವಿಷಯಗಳನ್ನು ತಿಳಿದುಕೊಂಡಿರಿ.!

  ಇತ್ತೀಚೆಗೆ ಗಂಡನ ಮೇಲೆ ಪೋಕ್ಸೋ ಕೇಸ್ ಹಾಕುವವರನ್ನು ನೋಡುತ್ತಿದ್ದೇವೆ. ಲವ್ ಮ್ಯಾರೇಜ್ ಆದಾಗ ಹೆಣ್ಣಿನ ಕಡೆಯವರು ತಮ್ಮ ಮಗಳು ಮದುವೆ ಆದ ಹುಡುಗನ ಅಂದರೆ ಮಗಳ ಗಂಡನ ಮೇಲೆಯೇ ಕಿಡ್ನಾಪ್ ಕೇಸ್ ಗಳನ್ನು ಹಾಕುತ್ತಿದ್ದಾರೆ. ಈ ರೀತಿ 370, ಫೋಕ್ಸ್, ರೇಪ್ ಕೇಸ್ ಗಳಲ್ಲಿ ಐದರಿಂದ ಏಳು ವರ್ಷಗಳವರೆಗೆ ಗಂಡನಾದವನು ಜೈಲಿಗೆ ಅಲೆಯುತ್ತಿರುತ್ತಾನೆ. ಎಷ್ಟೋ ಪ್ರಕರಣಗಳಲ್ಲಿ ಲವ್ ಮ್ಯಾರೇಜ್ ಆದ ಕಾರಣಕ್ಕಾಗಿಯೇ ಆ ಹುಡುಗರು ಅನ್ಯಾಯವಾಗಿ ಈ ರೀತಿಯ ಕೇಸ್ ಗಳಲ್ಲಿ ತಗಲಿ ಹಾಕಿಕೊಂಡಿರುತ್ತಾರೆ. ಹಾಗಾಗಿ … Read more

ಕೊಟಕ್ ಸುರಕ್ಷಾ ವಿದ್ಯಾರ್ಥಿ ವೇತನ, 1 ಲಕ್ಷ ಸ್ಕಾಲರ್ಶಿಪ್ ಸಿಗಲಿದೆ ಈ ರೀತಿ ಅರ್ಜಿ ಸಲ್ಲಿಸಿ.!

  ಭಾರತದ ಪ್ರತಿಷ್ಠಿತ ಸ್ಟಾಕ್ ಬ್ರೋಕಿಂಗ್ ಕಂಪನಿ ಎನ್ನುವ ಖ್ಯಾತಿಗೆ ಒಳಗಾಗಿರುವ ಕೋಟಕ್ ಸೆಕ್ಯುರಿಟಿಸ್ ಲಿಮಿಟೆಡ್ (KSL) ಜನಸ್ನೇಹಿ ಕಾರ್ಯಕ್ರಮಗಳಲ್ಲೂ ಕೂಡ ತೊಡಗಿಕೊಂಡಿದೆ. ಆ ಪ್ರಕಾರವಾಗಿ ಈ ವರ್ಷ ಆರ್ಥಿಕವಾಗಿ ಹೊಂದುಳಿದಿರುವ ಕುಟುಂಬಗಳ ಪ್ರತಿಭಾವಂತ ವಿಶೇಷ ಚೇತನ (PwD) ವಿದ್ಯಾರ್ಥಿಗಳಿಗೆ ಕೋಟಕ್ ಸುರಕ್ಷಾ ವಿದ್ಯಾರ್ಥಿ ವೇತನ (Kotak Suraksha Scholarship) ನೀಡಲು ಮುಂದಾಗಿದೆ. ಈ ಮೂಲಕ ಈ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವು ನೀಡಿ ಅವರ ಭವಿಷ್ಯವನ್ನು ಭದ್ರಗೊಳಿಸುವ ಗುರಿ ಹೊಂದಿದೆ. ಅರ್ಜಿ ಸಲ್ಲಿಸುವುದು ಹೇಗೆ? ಏನೆಲ್ಲಾ ದಾಖಲೆಗಳನ್ನು … Read more

ಮನೆ ಕಟ್ಟಿಸುವಾಗ ಸೈಟ್ ನಲ್ಲಿ ಮರ ಗಿಡ ಬಂಡೆ ಬಂದರೆ ಏನು ಮಾಡಬೇಕು.?‌ ಪರಿಹಾರವೇನು ನೋಡಿ.!

  ಸೈಟ್ ಗಳಲ್ಲಿ ಕೆಲವೊಂದು ಮರಗಳು ಬೆಳೆದಿರುತ್ತವೆ. ನಾವು ಆ ಜಾಗದಲ್ಲಿ ಮನೆ ಕಟ್ಟಬೇಕಾಗಿ ಬಂದಾಗ ಕೆಲವರು ಸೇಫ್ಟಿ ಕಾರಣದಿಂದ ಇನ್ನು ಕೆಲವರು ಮನೆಗೆ ಚೆನ್ನಾಗಿರುವುದಿಲ್ಲ ಎನ್ನುವ ಕಾರಣ ಕೊಟ್ಟು ಮರ ತೆಗೆಸಿ ಮನೆ ಕಟ್ಟಲು ಇಷ್ಟಪಡುತ್ತಾರೆ. ಆದರೆ ಅದಕ್ಕೂ ಮುನ್ನ ನೀವು ಕೆಲವು ಅಂಶಗಳನ್ನು ತಿಳಿದುಕೊಂಡಿರಲೇಬೇಕು. ಸಾಮಾನ್ಯವಾಗಿ ಬೆಂಗಳೂರಿನಲ್ಲಿ ಸೈಟ್ ಇದ್ದು ಮನೆ ಕಟ್ಟುತ್ತೀರ ಎಂದರೆ ನಿಮ್ಮ ಸೈಟ್ ನಲ್ಲಿ ಇರುವ ಮರ ತೆಗೆಸುವುದು ಅಷ್ಟು ಸುಲಭದ ಕೆಲಸವಲ್ಲ, ಇದಕ್ಕೆ ಸಾಕಷ್ಟು ಪರ್ಮಿಷನ್ ಗಳನ್ನು ನೀವು … Read more