ಇದೊಂದು ಕಾರ್ಡ್ ಇದ್ರೆ ಸಾಕು, 3 ಲಕ್ಷ ಸಾಲ ಸಿಗುತ್ತೆ ರೈತರಿಗಾಗಿ ಇರುವ ವಿಶೇಷ ಯೋಜನೆ.!
ರೈತರಿಗಾಗಿ (farmers) ಸರ್ಕಾರದಿಂದ ಸಾಕಷ್ಟು ಸವಲತ್ತುಗಳು ಸಿಗುತ್ತಿವೆ. ಸರ್ಕಾರಗಳು ಮಾತ್ರವಲ್ಲದೆ ಬ್ಯಾಂಕ್ ಗಳು ಮತ್ತು ಕೆಲ ಸಂಸ್ಥೆಗಳು ಕೂಡ ರೈತನಿಗೆ ನೆರವಾಗುವಲ್ಲಿ ಮುಂದಿವೆ. ಈ ರೀತಿ ಕೃಷಿ ಸಾಲ (Agriculture Loan) ಪಡೆಯುವ ರೈತರಿಗೆ ಹೆಚ್ಚಿನ ಅನುಕೂಲತೆ ನೀಡಲು ರೂಪಿಸಿರುವ ಸಾಲ ಯೋಜನೆಯೊಂದರ ಬಗ್ಗೆ ಈ ಲೇಖನದಲ್ಲಿ ಮಾಹಿತಿ ತಿಳಿಸುತ್ತಿದ್ದೇವೆ. ರೈತನ ಕೃಷಿ ಖರ್ಚು ವೆಚ್ಚಗಳಿಗೆ ಕಡಿಮೆ ಬಡ್ಡಿದರಲ್ಲಿ ಸಾಲವನ್ನು ಕೃಷಿ ಕ್ರೆಡಿಟ್ ಕಾರ್ಡ್ ಯೋಜನೆ (Kisan Credit Card Scheme) ಮೂಲಕ ಬ್ಯಾಂಕ್ ಗಳು … Read more