SBI ಬ್ಯಾಂಕ್ ನಲ್ಲಿ ಅಕೌಂಟ್ ಇದ್ದವರಿಗೆ ಬೇಸರದ ಸುದ್ದಿ.!
ಈಗಿನ ಕಾಲದಲ್ಲಿ ಬ್ಯಾಂಕ್ ಖಾತೆ (Bank Account) ಎನ್ನುವುದು ಪ್ರತಿಯೊಬ್ಬರಿಗೂ ಅನಿವಾರ್ಯ. ನಾವು ದುಡಿದ ಹಣವನ್ನು ಉಳಿಕೆ ಮಾಡುವುದಕ್ಕೆ ಮಾತ್ರವಲ್ಲದೆ ಹೂಡಿಕೆ ಮಾಡುವುದಕ್ಕೂ ಕೂಡ ಬ್ಯಾಂಕ್ ಅಕೌಂಟ್ ಇರಬೇಕು ಮತ್ತು ದೇಶದಾದ್ಯಂತ ನೂರಾರು ಬಗೆಯ ಬ್ಯಾಂಕುಗಳು ಹಣಕಾಸು ಸಂಸ್ಥೆಗಳು ಇದ್ದು ಒಂದಕ್ಕಿಂತ ಒಂದು ಆಕರ್ಷಣೀಯ ಯೋಜನೆಗಳನ್ನು (Schemes) ಪರಿಚಯಿಸುತ್ತಲೇ ಇರುತ್ತವೆ. ಆದರೆ ಹೆಚ್ಚಿನ ಬಡ್ಡಿದರದ (high intrest) ಆಕರ್ಷಣೆಗೆ ಒಳಗಾಗುವ ಮೊದಲು ನಮ್ಮ ಹಣಕಾಸಿಗೆ ಭದ್ರತೆ ಎಷ್ಟಿದೆ ಎನ್ನುವುದರ ಬಗ್ಗೆ ಗಮನ ನೀಡುವುದು ಒಳ್ಳೆಯದು. ನಮಗೆ ಹೆಚ್ಚಿನ … Read more