ಚಿನ್ನಾಭರಣಗಳನ್ನು ಖರೀದಿಸುವ ಮುನ್ನ ಈ ಸಂಗತಿಗಳನ್ನು ತಿಳಿದುಕೊಂಡಿರಬೇಕು, ಇಲ್ಲದಿದ್ರೆ ಮೋಸ ಹೋಗೋದು ಗ್ಯಾರಂಟಿ.!
ಬಂಗಾರ ಈಗ ಆಭರಣವಾಗಿ ಅಲಂಕಾರ ಹೆಚ್ಚಿಸುವ ಅಥವಾ ಪ್ರತಿಷ್ಠೆಯ ವಿಷಯವಾಗಿ ಮಾತ್ರ ಉಳಿದಿಲ. ಲ ಬಂಗಾರವನ್ನು ಹೂಡಿಕೆಯ ಉದ್ದೇಶದಿಂದ ಕೂಡ ಖರೀದಿಸುವವರು ಇದ್ದಾರೆ ನಾವೇ ಗಮನಿಸಿರುವಂತೆ ದಿನದಿಂದ ದಿನಕ್ಕೆ ಬಂಗಾರದ ಬೆಲೆಯಲ್ಲಿ ವ್ಯತ್ಯಾಸವಾಗುತ್ತಿರುತ್ತದೆ ಮತ್ತು ಇದು ಸದಾ ಏರಿಕೆಯಲ್ಲಿ ಇರುವುದರಿಂದ ಬಂಗಾರದ ಖರೀದಿ ನಮಗೆ ಬಹಳ ಲಾಭ ಬರುತ್ತದೆ ಎಂದು ನಾವು ತಿಳಿದುಕೊಂಡಿದ್ದೇವೆ. ಒಂದು ಅರ್ಥದಲ್ಲಿ ಅದು ನಿಜ ಕೂಡ ಆಗಿದ್ದರು ಬಂಗಾರ ಖರೀದಿಸುವ ಸಮಯದಲ್ಲಿ ನಾವು ಕೆಲವು ವಿಷಯಗಳನ್ನು ತಿಳಿದುಕೊಳ್ಳದೆ ಯಾಮಾರಿದರೆ ಕೊಂಡುಕೊಳ್ಳುವ ವೇಳೆ … Read more