ಬ್ಯಾಂಕ್ ನಲ್ಲಿ ಸಾಲ ಮಾಡಿದವರಿಗೆ ಬೇಸರದ ಸುದ್ದಿ.! ಹೋಂ ಲೋನ್, ಗೋಲ್ಡ್ ಲೋನ್, ಎಜುಕೇಶನ್ ಲೋನ್, ಪರ್ಸನಲ್ ಲೋನ್, EMI ಇನ್ನಿತರ ಸಾಲ ಮಾಡಿದವರು ನೋಡಿ.!
2023-24ನೇ ಆರ್ಥಿಕ ವರ್ಷ ಕಳೆದು 2024-25 ನೇ ಸಾಲಿನ ಕೇಂದ್ರದ ಬಜೆಟ್ ಮಂಡನೆಗೆ ಸಿದ್ಧತೆ ತಯಾರಾಗಿದೆ. ಇದರ ನಡುವೆ ಈ ಆರ್ಥಿಕ ವರ್ಷದ ಆಯವ್ಯಯ ಆಧಾರದ ಮೇಲೆ ಯಾವೆಲ್ಲ ಬದಲಾವಣೆಗಳನ್ನು ತರಬಹುದು ಎನ್ನುವುದರ ಲೆಕ್ಕಾಚಾರವು ನಡೆದಿದ್ದು, ಆ ಪ್ರಕಾರವಾಗಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಆಗಬಹುದಾದ ಬದಲಾವಣೆ ಬಗ್ಗೆ ಮುನ್ಸೂಚನೆ ಸಿಕ್ಕಿದೆ, ಅದರ ಬಗ್ಗೆ ಈ ಅಂಕಣದಲ್ಲಿ ಮಾಹಿತಿ ತಿಳಿಸುತ್ತಿದ್ದೇವೆ. ಸಾಮಾನ್ಯವಾಗಿ ಜನರು ಬ್ಯಾಂಕ್ ಗಳಲ್ಲಿ ಹಣ ಉಳಿಸುವುದು ಮಾತ್ರವಲ್ಲದೆ ಸಾಲ ಸೌಲಭ್ಯ ಪಡೆದುಕೊಳ್ಳುವುದಕ್ಕಾಗಿ ಕೂಡ ಅವಲಂಬಿಸುತ್ತಾರೆ, … Read more