ಕೇವಲ 20 ಸಾವಿರಕ್ಕೆ ಮನೆಗೆ ತನ್ನಿ Hero Splendor ಪ್ಲಸ್ ಬೈಕ್ ಹೊಸ ವರ್ಷಕ್ಕೆ ಭರ್ಜರಿ ಆಫರ್.!
ಇತ್ತೀಚಿಗೆ ಎಲ್ಲಾ ವಾಹನ ತಯಾರಿಕ ಕಂಪನಿಗಳು ತಮ್ಮ ಬೈಕ್ ಗಳ ಖರೀದಿಯ ಮೇಲೆ ಭಿನ್ನವಿಭಿನ್ನ ಆಫರ್ ಗಳನ್ನು ಬಿಡುಗಡೆಗೊಳಿಸಿ ತಮ್ಮ ಗ್ರಾಹಕರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತಿವೆ. ಶೋರೂಮ್ ನಲ್ಲಿ ಈ ಬೈಕ್ ಗಳ ಖರೀದಿ ಮೇಲೆ ವಿಶೇಷ ಸಂದರ್ಭಗಳಲ್ಲಿ ಡಿಸ್ಕೌಂಟ್ ಆಫರ್, ಬೈಕ್ ಗಳನ್ನು ಖರೀದಿಸುವುದಕ್ಕೆ ಲೋನ್ ಫೆಸಿಲಿಟಿ ಇತ್ಯಾದಿಗಳನ್ನು ಮಾಡಿಕೊಡುವುದು ಮಾತ್ರವಲ್ಲದೆ. ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಈಗ ಆನ್ಲೈನ್ ನಲ್ಲಿ ಕಂಪನಿಗಳ ವೆಬ್ಸೈಟ್ ಮೂಲಕ ಸೆಕೆಂಡ್ ಹ್ಯಾಂಡ್ ಮಾದರಿಯ ಬೈಕ್ ಗಳನ್ನೂ ಸುಲಭವಾಗಿ … Read more