ರೈತರಿಗೆ ಬಂಪರ್ ಗಿಫ್ಟ್, ಬಡ್ಡಿ ಇಲ್ಲದೆ 1 ವರ್ಷ ಅವಧಿಗೆ 5 ಲಕ್ಷ ಸಾಲ.
ರೈತರಿಗೆ ಕೃಷಿ ಚಟುವಟಿಕೆಗೆ ಹಣದ ಅವಶ್ಯಕತೆ ಇದ್ದೇ ಇರುತ್ತದೆ. ಬಿತ್ತನೆ ಬೀಜ ರಸಗೊಬ್ಬರಗಳ ಖರೀದಿಗೆ, ಕೃಷಿ ಯಂತ್ರೋಪಕರಣಗಳ ಖರೀದಿಗೆ ಮತ್ತು ಕೃಷಿ ಕಾರ್ಮಿಕರಿಗೆ ಹಣ ನೀಡುವುದಕ್ಕೆ ಈ ರೀತಿಯಾಗಿ ಅನೇಕ ಕಾರಣಗಳಿಂದ ರೈತನಿಗೆ ಹಣದ ಅವಶ್ಯಕತೆ ಇರುತ್ತದೆ ಮತ್ತು ಆತನು ಆ ಹಣವನ್ನು ಬಂಡವಾಳವಾಗಿ ಬಳಸಿ ಹಾಕಿದ್ದ ಬೀಜ ಬೆಳೆ ಕೊಡುವವರೆಗೂ ಕೂಡ ಕಾದು ನಂತರ ಬೆಳೆ ಬಂದಾಗ ಸಾಲ ತೀರಿಸಬೇಕು. ಅದರಲ್ಲೂ ಮಳೆ ಆಶ್ರಿತಾ ಭೂಮಿ ಬೆಳೆಗಳಾದರೆ ಕೆಲವೊಮ್ಮೆ ಒಂದು ವರ್ಷಗಳ ಕಾಲ ಇಳುವರಿಗಾಗಿ … Read more