ಒಮ್ಮೆ ಈ ಪೇಸ್ಟ್ ಬಳಸಿ ಸಾಕು ನಿಮ್ಮ ಹಲ್ಲುಗಳು ಮುತ್ತಿನಂತೆ ಪಳಪಳ ಹೊಳೆಯುತ್ತದೆ.! ಪಾಚಿ ಕಟ್ಟಿದ್ದ ಹಲ್ಲು, ಹುಳುಕು ಹಲ್ಲು, ಹಲ್ಲು ನೋವು, ಬಾಯಿ ದುರ್ವಾಸನೆ ಎಲ್ಲದಕ್ಕೂ ರಾಮಬಾಣ ಈ ಮನೆಮದ್ದು
ಸ್ನೇಹಿತರೆ ನಮ್ಮ ಜೀವನದಲ್ಲಿ ಸೌಂದರ್ಯ ಅನ್ನೋದು ಬಹಳ ಮುಖ್ಯ. ಸೌಂದರ್ಯ ಎಂದರೆ ಬರಿ ಮುಖದ ಸೌಂದರ್ಯವಲ್ಲದೆ ನಮ್ಮ ಕೂದಲು ಆಗ ಹಾಗೂ ಹಲ್ಲುಗಳು ಕೂಡ ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಸ್ನೇಹಿತರೆ ಇಂದು ನಿಮಗಾಗಿ ಈ ಸೌಂದರ್ಯ ವರ್ಗಕವಾದ ಬಹಳ ಮುಖ್ಯವಾದ ಅಂಗವಾಗಿರುವ ಹಲ್ಲುಗಳ ಸೌಂದರ್ಯವನ್ನು ಹೆಚ್ಚಿಸುವುದಕ್ಕಾಗಿ ವಿಶೇಷ ಮಾಹಿತಿ ಒಂದನ್ನು ನಿಮ್ಮ ಬಳಿ ತಂದಿದ್ದೇವೆ. ಹೌದು ಸ್ನೇಹಿತರೆ ನಮ್ಮ ಹಲ್ಲುಗಳ ಮೇಲೆ ಕಟ್ಟಿರುವಂತಹ ರಾಶಿಗಳು ಅಥವಾ ಹಲ್ಲು ಹಳದಿ ಕಟ್ಟಿರುವುದು ನಮ್ಮ ಸೌಂದರ್ಯವನ್ನು ಹೆಚ್ಚಾಗಿ … Read more