ಈ ಮನೆಮದ್ದು ಬಳಸಿ ಒಂದೇ ವಾರದಲ್ಲಿ ಹೊಟ್ಟೆಯ ಸುತ್ತಲಿನ ಬೊಜ್ಜು ಕರಗಿ ಹೋಗುತ್ತೆ.
ಹೊಟ್ಟೆ ತುಂಬಾ ಬೊಜ್ಜು ತುಂಬಿಕೊಂಡಿದ್ದರೆ ಅದನ್ನು ಕರಗಿಸುವುದು ಹೇಗೆ ಎನ್ನುವ ಚಿಂತೆ ಕಾಡುವುದು ಸಹಜ. ಇಂದಿನ ಜೀವನ ಶೈಲಿ ಮತ್ತು ಆಹಾರ ಕ್ರಮದಿಂದಾಗಿ ಹೆಚ್ಚಿನವರಲ್ಲಿ ಬೊಜ್ಜು ಕಾಣಿಸಿ ಕೊಳ್ಳುವುದು. ದೇಹದ ಸೌಂದರ್ಯವನ್ನು ಅಳೆಯುವ ವೇಳೆ ಮುಖ್ಯವಾಗಿ ಕೆಲವೊಂದು ಸಲ ಹೊಟ್ಟೆಗೆ ಪ್ರಾಮುಖ್ಯತೆ ನೀಡಲಾಗುತ್ತದೆ. ಯಾಕೆಂದರೆ ಹೊಟ್ಟೆ ದೊಡ್ಡದಾಗಿದ್ದರೆ ಆಗ ಅದು ಸಂಪೂರ್ಣ ಸೌಂದರ್ಯವನ್ನು ಕೆಡಿಸುವುದು ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಹೀಗಾಗಿ ಪ್ರತಿಯೊಬ್ಬರು ಹೊಟ್ಟೆಯ ಸೌಂದರ್ಯದ ಕಡೆಗೆ ಗಮನಹರಿಸಬೇಕು. ಕೆಲವರಿಗೆ ಅತಿಯಾದ ಬೊಜ್ಜು ಆವರಿಸಿಕೊಂಡಿರುವಂತಹ ಜಾಗವೆಂದರೆ ಅದು ಹೊಟ್ಟೆ … Read more