ಈ ಗಿಡದ ಒಂದು ಎಲೆ ತಿಂದ್ರೆ ಸಾಕು ಕಿಡ್ನಿ ಸ್ಟೋನ್ 3 ದಿನದಲ್ಲಿ ಮಾಯವಾಗುತ್ತದೆ.!
ಕಾಡು ಬಸಳೆ ಸೊಪ್ಪನ್ನು ಸಾಮಾನ್ಯವಾಗಿ ಎಲ್ಲರೂ ಸಹ ನೋಡಿರುತ್ತಾರೆ. ಈ ಗಿಡದ ಇಂಗ್ಲಿಷ್ ಹೆಸರು ಬ್ರಿಯೋ ಫಿಲಂ. ಇದು ನಮ್ಮ ಮನೆಯ ಹಿತ್ತಲಲ್ಲಿ ವಿಸ್ತಾರವಾಗಿ ಹರಡಿಕೊಂಡಿರುತ್ತದೆ. ಕಡಿಮೆ ನೀರು ಇರುವ ಜಾಗದಲ್ಲಿ ಕೂಡ ಬೆಳೆಯುವ ಸಸ್ಯ ಇದಾಗಿದೆ, ಈ ಗಿಡ ಬೆಳೆಯುವುದಕ್ಕೆ ಹೆಚ್ಚು ನೀರಿನ ಅವಶ್ಯಕತೆ ಇಲ್ಲ. ಕಾಂಡ ಬಹಳ ತೆಳುವಾಗಿದ್ದು, ಗಿಡದ ತುಂಬೆಲ್ಲಾ ಎಲೆಗಳು ತುಂಬಿಕೊಂಡಿರುತ್ತದೆ. ಈ ಗಿಡದ ಶಕ್ತಿಯೇ ಎಲೆಗಳು ಎನ್ನಬಹುದು. ಯಾಕೆಂದರೆ ಒಂದು ಎಲೆ 20ರಿಂದ 30 ಗಿಡಗಳ ಹುಟ್ಟಿಗೆ ಕಾರಣವಾಗಿರುತ್ತದೆ. ದಟ್ಟವಾದ … Read more