ಅಮೆಜಾನ್ ಕಂಪನಿಯಲ್ಲಿ ಹುದ್ದೆ. ಕೆಲಸ ಮಾಡಲು ಇಚ್ಛಿಸುವ ಮಹಿಳೆಯರು & ಪುರುಷರು ಅರ್ಜಿ ಸಲ್ಲಿಸಿ ತಿಂಗಳಿಗೆ 30-50 ಸಾವಿರ ಹಣ ಸಂಪಾದನೆ ಮಾಡಬಹುದು.
ಹೆಸರಾಂತ ಅಮೆಜಾನ್ ಕಂಪನಿಯಿಂದ ಉದ್ಯೋಗ ಅವಕಾಶಗಳು ದೊರಕದಲಿದೆ ಕರ್ನಾಟಕದಲ್ಲಿ ಹುದ್ದೆಗೆ ಆಹ್ವಾನವನ್ನು ನೀಡಲಾಗಿದೆ ಅಷ್ಟೇ ಅಲ್ಲದೆ ಸಾಕಷ್ಟು ಆಕರ್ಷಕ ರೀತಿಯ ವೇತನವನ್ನು ಸಹ ಪಡೆದುಕೊಳ್ಳಬಹುದು ಯುವಕ ಮತ್ತು ಯುವತಿಯ ಇಬ್ಬರಿಗೂ ಸಹ ಅವಕಾಶಗಳು ದೊರಕುತ್ತದೆ. ಇ ಕಾಮರ್ಸ್ ಕಂಪನಿ ಅಮೆಜಾನ್ ತನ್ನ ಪ್ರೈಮ್ ವಿಡಿಯೋ ವಿಭಾಗ ಹಾಗೂ ಇ ಕಾಮರ್ಸ್ ಮಾರುಕಟ್ಟೆ ವಿಭಾಗದಡಿ ವಿವಿಧ ರೀತಿಯಾದಂತಹ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಅಮೆಜಾನ್ ಒಂದು ಹೆಸರಾಂತ ಕಂಪನಿಯಾಗಿದ್ದು ಈ ಒಂದು ಕಂಪನಿಯಲ್ಲಿ ಈಗಾಗಲೇ ಸಾಕಷ್ಟು ಜನ ಕೆಲಸವನ್ನು ಮಾಡುತ್ತಿದ್ದಾರೆ … Read more