ಜಲಸಂಪನ್ಮೂಲ ಇಲಾಖೆಯಲ್ಲಿ ಬೃಹತ್ ನೇಮಕಾತಿ ಆಸಕ್ತರು ಅರ್ಜಿ ಸಲ್ಲಿಸಿ.! ವೇತನ 62,600
ರಾಜ್ಯದಾದ್ಯಂತ ಇರುವ ಎಲ್ಲಾ ಸರ್ಕಾರಿ ಉದ್ಯೋಗ ಆಕಾಂಕ್ಷಿಗಳಿಗೆ KPSC ಕಡೆಯಿಂದ ಮತ್ತೊಂದು ಸಿಹಿ ಸುದ್ದಿ ಇದೆ. ಅದೇನೆಂದರೆ, ಕರ್ನಾಟಕ ಜಲ ಸಂಪನ್ಮೂಲ ಇಲಾಖೆಯಲ್ಲಿ ಖಾಲಿ ಇರುವ ಗ್ರೂಪ್ ಸಿ (Group C) ವರ್ಗದ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿತ್ತು. ಇದರ ಸಂಬಂಧಿತವಾಗಿ ಇಲಾಖೆ ವತಿಯಿಂದ ಅಧಿಕೃತ ಅರ್ಜಿ ಸೂಚನೆ ಪ್ರಕಟಿಸಲಾಗಿದೆ. ನೋಟಿಫಿಕೇಶನ್ ನಲ್ಲಿ ಸೂಚಿಸಿದ ಮಾನದಂಡಗಳನ್ನು ಪೂರೈಸುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ ಹುದ್ದೆಗಳನ್ನು ಪಡೆದುಕೊಳ್ಳಲು ಪ್ರಯತ್ನಿಸಬಹುದು. ಆಸಕ್ತಿ ಹೊಂದಿರುವವರಿಗಾಗಿ ಈ ಲೇಖನದಲ್ಲಿ ಪ್ರಕಟಣೆಯಲ್ಲಿ ಕುರಿತಂತೆ ಇರುವ ಎಲ್ಲ … Read more