ಆಸ್ತಿ ಖರೀದಿ & ಮಾರಟ ಮಾಡುವ ಮುನ್ನ ಈ ವಿಚಾರ ತಿಳಿಯಿರಿ. ದಾನ ಪತ್ರದಿಂದ ಬಂದಿರುವ ಆಸ್ತಿಯನ್ನು ಖರೀದಿ ಮಾಡುವಾಗ ಎಚ್ಚರ ವಹಿಸಿ.! ಯಾವ ಆಸ್ತಿಯನ್ನು ದಾನ ಮಾಡಲು ಸಾಧ್ಯವಿಲ್ಲ ಗೊತ್ತ.?
ಯಾವುದೇ ಒಬ್ಬ ವ್ಯಕ್ತಿಯು ದಾನ ಪತ್ರದ ಮೂಲಕ ತನ್ನ ಆಸ್ತಿಯನ್ನು ಮತ್ತೊಬ್ಬರಿಗೆ ಮಾಡಬೇಕು ಎಂದರೆ ಅದು ಚಿರಾಸ್ತಿ ಆಗಿದ್ದರೂ ಸರಿ ಅಥವಾ ಸ್ಥಿರಾಸ್ತಿ ಆಗಿದ್ದರೂ ಸರಿ ಸಂಪೂರ್ಣವಾಗಿ ಆ ಆಸ್ತಿಯ ಮಾಲೀಕತ್ವ ಹೊಂದಿರುವವರು ಮತ್ತು ಅದು ಅವರ ಸ್ವಯಾರ್ಜಿತ ಆಸ್ತಿ ಆಗಿರುವವರು ಮಾತ್ರ ಈ ರೀತಿ ದಾನ ಪತ್ರದ ಮೂಲಕ ಮತ್ತೊಬ್ಬರಿಗೆ ಆಸ್ತಿಯನ್ನು ನೀಡಬಹುದು. ಇಲ್ಲವಾದಲ್ಲಿ ಅನೇಕ ರೀತಿಯ ಕಾನೂನು ತೊಡಕುಗಳನ್ನು ದಾನ ಪತ್ರದ ಮೂಲಕ ಬಂದಿದ್ದು ಅಸ್ತಿಯನ್ನು ಖರೀದಿಸುವರು ಎದುರಿಸಬೇಕಾದ ಪರಿಸ್ಥಿತಿ ಬರುತ್ತದೆ. ಆದ್ದರಿಂದ ಜನಸಾಮಾನ್ಯರಿಗೂ … Read more