3D ಪ್ರಿಂಟ್ ಕಟ್ಟಡ ಕ್ರಾಂತಿ, ಇನ್ನು ಮುಂದೆ ಕಟ್ಟಡ ಕೆಲಸ ಕೂಡ ಸುಲಭ, ಖರ್ಚು ಸಹಾ ಅರ್ಧಕರ್ಧ ಕಡಿಮೆ.!
ಇತ್ತೀಚೆಗಷ್ಟೇ ಬೆಂಗಳೂರಿನ ಕೇಂಬ್ರಿಡ್ಜ್ ಲೇಔಟ್ ನಲ್ಲಿ 1000Sq.ft ಅಂಚೆ ಕಚೇರಿಯನ್ನು (Post office) ಕೇಂದ್ರ ಸಚಿವರಾದ ಅಶ್ವಿನ್ ವೈಷ್ಣವ್ (Central Minister Ashwin Vaishnav) ಅವರು ಉದ್ಘಾಟನೆ ಮಾಡಿದರು. ಇದರ ವಿಶೇಷತೆ ಏನೆಂದರೆ ಇದನ್ನು ಸಂಪೂರ್ಣವಾಗಿ 3D ಪ್ರಿಂಟ್ ಟೆಕ್ನಾಲಜಿ (3D Print technology) ಬಳಸಿ ಕಟ್ಟಲಾಗಿದೆ. ಕೇವಲ 48 ದಿನಗಳಲ್ಲಿ ನೀರು ಹಾಗೂ ಒಳಚರಂಡಿ ವ್ಯವಸ್ಥೆ ಒಟ್ಟಾರೆ ಎಲ್ಲಾ ಖರ್ಚು ಸೇರಿ 40 ಲಕ್ಷ ವೆಚ್ಚದಲ್ಲಿ ಪೂರ್ತಿಗೊಳಿಸಲಾಗಿದೆ. ಹಾಗಾಗಿ ಇದು ಮತ್ತೊಮ್ಮೆ ಜನಸಾಮಾನ್ಯರ ಗಮನ … Read more