ಹೊಸ BPL ರೇಷನ್ ಕಾರ್ಡ್ ಪಡೆಯಲು ಸರ್ಕಾರದಿಂದ 6 ಕಂಡಿಷನ್ ಪಾಲಿಸುವುದು ಕಡ್ಡಾಯ, ಸರ್ಕಾರದಿಂದ ಜಾರಿ ಆಯ್ತು ಹೊಸ ರೂಲ್ಸ್
ನಮ್ಮ ದೇಶದಲ್ಲಿ ರೇಷನ್ ಕಾರ್ಡ್ (Ration card) ಒಂದು ಕಡ್ಡಾಯ ದಾಖಲೆ. ಪ್ರತಿ ಕುಟುಂಬವೂ ಕೂಡ ಆಹಾರ ಇಲಾಖೆಯಿಂದ (Food department) ರೇಷನ್ ಕಾರ್ಡ್ ಪಡೆದಿರುತ್ತಾರೆ. ಇದರಲ್ಲಿ ಬಡತನ ರೇಖೆಗಿಂತ ಮೇಲಿರುವವರಿಗೆ ಹಾಗೂ ಬಡತನ ರೇಖೆಗಿಂತ ಕೆಳಗಿರುವವರಿಗೆ ಬೇರೆ ಬೇರೆ ರೀತಿಯ ರೇಷನ್ ಕಾರ್ಡ್ ಗಳು ವಿತರಣೆ ಆಗುತ್ತದೆ. ಅವುಗಳ ಆಧಾರದ ಮೇಲೆ ಫಲಾನುಭವಿಗಳಿಗೆ ಸರ್ಕಾರದ ಸವಲತ್ತುಗಳು ಸಿಗುತ್ತವೆ. ನಮ್ಮ ದೇಶದಲ್ಲೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ BPL ರೇಷನ್ … Read more