ಈ 8 ಸೌಲಭ್ಯ ಇದ್ದವರಿಗೆ ರೇಷನ್ ಕಾರ್ಡ್ ಸಿಗಲ್ಲ ಸರ್ಕಾರದ ಹೊಸ ಆದೇಶ ನೋಡಿ.!
ಕಾಂಗ್ರೆಸ್ ಪಕ್ಷವು ಆಡಳಿತಕ್ಕೆ ಬಂದು ತಾನು ನೀಡಿದ್ದ ಭರವಸೆಯಂತೆ ಗ್ಯಾರಂಟಿ ಕಾರ್ಡ್ ಯೋಜನೆಗಳನ್ನು ಜಾರಿಗೆ ತರಲು ಆರಂಭಿಸಿದ ಮೇಲೆ ರಾಜ್ಯದಲ್ಲಿ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸುವವರ ಸಂಖ್ಯೆ ಅಧಿಕವಾಗುತ್ತಿದೆ. ಅನ್ನಭಾಗ್ಯ ಯೋಜನೆ, ಗೃಹಲಕ್ಷ್ಮಿ ಯೋಜನೆ, ಈ ಯೋಜನೆಗಳ ಪ್ರಯೋಜನವನ್ನು ಪಡೆಯಲು ರೇಷನ್ ಕಾರ್ಡ್ ಒಂದು ಕಡ್ಡಾಯ ದಾಖಲೆ ಪತ್ರ ಆಗಿರುವುದರಿಂದ ಈ ರೀತಿ ಅರ್ಜಿ ಸಲ್ಲಿಸುವವರ ಸಂಖ್ಯೆ ಹೆಚ್ಚಾಗಿದೆ. ಗ್ಯಾರಂಟಿ ಕಾರ್ಡ್ ಯೋಜನೆ ಮಾತ್ರವಲ್ಲದೆ ಸರ್ಕಾರದ ಇನ್ನು ಅನೇಕ ಸವಲತ್ತುಗಳನ್ನು ಪಡೆಯಲು BPL ಕಾರ್ಡ್ ಹೊಂದಿರುವವರು … Read more