ಅರಳಿ ಮರದ ಬಳಿ ಹೋಗಿ ಈ ಚಿಕ್ಕ ಮಂತ್ರ ಹೇಳಿಸಾಕು ನಿಮ್ಮ ಇಚ್ಛೆ ಏನೇ ಇರಲಿ ಕೇವಲ ಒಂದು ವಾರದಲ್ಲಿ ನೆರವೇರುತ್ತದೆ.! ನಂಬಿಕೆ ಇಟ್ಟು ಒಮ್ಮೆ ಪರೀಕ್ಷಿಸಿ ನೋಡಿ.!
ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ನಾವು ಸಕಲ ಜೀವರಾಶಿಗಳಲ್ಲಿ ಕೂಡ ದೇವರನ್ನು ಕಾಣುತ್ತೇವೆ. ಪಶು, ಪಕ್ಷಿ, ಮರ, ವೃಕ್ಷ, ನದಿ, ಸೂರ್ಯ, ಆಕಾಶ ಎಲ್ಲವನ್ನು ಕೂಡ ದೈವ ಸ್ವರೂಪವಾಗಿ ಕಾಣುವ ನಾವು ಅವುಗಳ ಆರಾಧನೆಯನ್ನು ಕೂಡ ಮಾಡುತ್ತೇವೆ. ವೃಕ್ಷಗಳ ವಿಚಾರವಾಗಿ ಹೇಳುವುದಾದರೆ ನಮ್ಮಲ್ಲಿ ಹಲವು ವೃಕ್ಷಗಳಿಗೆ ವಿಶೇಷ ಶಕ್ತಿ ಇರುತ್ತದೆ. ಕೆಲವು ವೃಕ್ಷಗಳಲ್ಲಿ ದೇವತೆಗಳು ಹಾಗೂ ಕೆಲವು ವೃಕ್ಷಗಳಲ್ಲಿ ಸಾಕ್ಷಾತ್ ದೇವರೇ ವಾಸ ಮಾಡುತ್ತಾರೆ ಎಂದು ನಂಬಿ ಪೂಜೆ ಮಾಡುತ್ತೇವೆ. ಇಂತಹ ವೃಕ್ಷಗಳ ಪೈಕಿ ಅರಳಿ ವೃಕ್ಷಕ್ಕೆ … Read more