ಅಭಾ ಕಾರ್ಡ್ ಇದ್ದವರಿಗೆ ಕೇಂದ್ರ ಸರ್ಕಾರದಿಂದ ಸಿಗಲಿದೆ 5 ಲಕ್ಷ ರೂಪಾಯಿ ನೆರವು. ಅಭಾ ಕಾರ್ಡ್ ಮಾಡಿಸಿಲ್ಲ ಅಂದ್ರೆ ಇಂದೆ ಅರ್ಜಿ ಸಲ್ಲಿಸಿ ಹೊಸ ಕಾರ್ಡ್ ಮಾಡಿಸಿ.
ಅಭಾ ಆರೋಗ್ಯ ಕಾರ್ಡ ಎಂದರೇನು? ಪಡೆಯಲು ಅಪ್ಲೈ ಮಾಡುವುದು ಹೇಗೆ? ಯಾರೆಲ್ಲಾ ಅಭಾ ಆರೋಗ್ಯ ಕಾರ್ಡ್ ಅನ್ನು ಪಡೆಯಲು ಅರ್ಹರು? ಮನೆಯಲ್ಲಿಯೇ ಕುಳಿತು ಅಪ್ಲೈ ಮಾಡಲು ನೀವು ಹೊಂದಿರಬೇಕಾದ ದಾಖಲಾತಿಗಳು ಯಾವವು? ಕಾರ್ಡಿನ ಉಪಯೋಗಗಳೇನು? ಎಂಬೆಲ್ಲಾ ಮಾಹಿತಿಯನ್ನು ಈ ಬರಹವನ್ನು ಓದಿ ತಿಳಿದುಕೊಳ್ಳಿ. ಮನೆಯಲ್ಲಿಯೇ ಕುಳಿತುಕೊಂಡು ಆಧಾರ್ ಕಾರ್ಡ್ಗೆ ನೀವೇ ಅಪ್ಲೈ ಮಾಡಬಹುದು. ಅಭಾ ಆರೋಗ್ಯ ಕಾರ್ಡ್ ಅನ್ನು ಹೊಂದಿದವರಿಗೆ ಯಾವುದೇ ರೀತಿಯ ರೋಗಗಳು ಬಂದಾಗ ಅಥವಾ ದೊಡ್ಡ ಚಿಕಿತ್ಸೆಯನ್ನು ಮಾಡಿಸಿಕೊಳ್ಳುವಾಗ ಸರ್ಕಾರದಿಂದ ಉಚಿತವಾಗಿ ಹಣವು … Read more