MBA ಹುಡುಗನ ಮಾಡ್ರನ್ ವ್ಯವಸಾಯದ ಐಡಿಯಾ, 40 ಸಾವಿರ ಖರ್ಚಿನಲ್ಲಿ 4 ಲಕ್ಷ ಆದಾಯ ತರುವ 3 ತಿಂಗಳ ಬೆಳೆ ಬೆಳೆದು ಯಶಸ್ವಿ ಆದ ಯುವ ರೈತ…

  ಕೃಷಿ ಎನ್ನುವುದು ಕೂಡ ಈಗ ಕಮರ್ಷಿಯಲ್ ಆಗಿದೆ. ಸದ್ಯಕ್ಕೆ ಪ್ರಸ್ತುತವಾಗಿ ಮಾರ್ಕೆಟ್ ನಲ್ಲಿ ಬೇಡಿಕೆ ಇರುವ ಬೆಳೆ ಬೆಳೆಯುವುದರಿಂದ ಯಾವುದೇ ಉದ್ಯಮಕಿಂತಲೂ ಕಡಿಮೆ ಇಲ್ಲದಂತೆ, ಆದಾಯ ಗಳಿಸಬಹುದು. ಈ ಟ್ರಿಕ್ ಫಾಲೋ ಮಾಡಿದ ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಗ್ರಾಮವೊಂದರ ಯುವಕನ್ನೊಬ್ಬ MBA ಪದವಿ ಪಡೆದಿದ್ದರು. ಉದ್ಯೋಗ ಹರಸಿ ಹೋಗುವುದರ ಬದಲು ಕೃಷಿಯಲ್ಲೇ ಸಾಧನೆ ಮಾಡುವುದಾಗಿ ನಿರ್ಧರಿಸಿ ಮೂರು ತಿಂಗಳ ಬೆಳೆಯಲ್ಲಿ ಲಕ್ಷಾಂತರ ಹಣ ಗಳಿಸುತ್ತಿದ್ದಾರೆ. ಇದರ ಬಗ್ಗೆ ಖಾಸಗಿ ಯುಟ್ಯೂಬ್ ವಾಹಿನಿಯ ಸಂದರ್ಶನ ಒಂದರಲ್ಲಿ … Read more

ಇನ್ಮುಂದೆ ಪೇಂಟಿಂಗ್ ಗೆ ಹೇಳಿ ಬೈ ಬೈ, ಕಡಿಮೆ ಖರ್ಚಿನಲ್ಲಿ ಮನೆಯ ಅಂದ ಹೆಚ್ಚಿಸಲು ಸಿಗುತ್ತಿದೆ ಮಾರ್ಬಲ್ ಶೀಟ್ಸ್, ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೇಲ್ಸ್.!

ಮನೆ ಕಟ್ಟುವ ಸಂದರ್ಭದಲ್ಲಿ ಪ್ರತಿಯೊಂದು ಚಿಕ್ಕ ಚಿಕ್ಕ ವಿಷಯವೂ ಕೂಡ ಬಹಳ ಇಂಪಾರ್ಟೆಂಟ್. ಮನೆಗೆ ಬಳಸುವ ಸಿಮೆಂಟ್ ಇಟ್ಟಿಗೆ ವಿಚಾರದಿಂದ ಹಿಡಿದು ಇಂಟೀರಿಯರ್ ಡಿಸೈನ್ ಮನೆಗೆ ಹೊಡೆಸುವ ಪೈಂಟ್ ಕೂಡ ಮನೆ ಅಂದಕ್ಕೆ ಮ್ಯಾಟರ್ ಆಗುತ್ತದೆ. ಮನೆಗೆ ಪೇಂಟಿಂಗ್ ಮಾಡಿಸುವುದು ಈಗ ಅಷ್ಟು ಸುಲಭದ ವಿಚಾರ ಅಲ್ಲವೇ ಅಲ್ಲ, ಯಾಕೆಂದರೆ ಮೊದ ಮೊದಲು ಮನೆ ಲುಕ್ ನೋಡಿ ಪೇಂಟಿಂಗ್ ಮಾಡಿಸುತ್ತಿದ್ದರು, ನಂತರ ವಾಸ್ತು ಪ್ರಕಾರವಾಗಿ ಮನೆಗೆ ಪೈಂಟ್ ಮಾಡಿಸುವ ಪದ್ಧತಿ ರೂಢಿ ಆಯ್ತು, ಈಗ ಪೇಂಟಿಂಗ್ ನಲ್ಲಿ … Read more

ಯಾವ ಬೈಕ್ ತೆಗೆದುಕೊಳ್ಳುವುದು ಬೆಸ್ಟ್? ಇದನ್ನು ಡಿಸೈಡ್ ಮಾಡುವುದು ಹೇಗೆ ನೋಡಿ.!

  ನಮ್ಮ ದೇಶದಲ್ಲಿ ಬಹುತೇಕರ ಮೊದಲ ಮೋಟರ್ ವೆಹಿಕಲ್ ಬೈಕ್ ಆಗಿರುತ್ತದೆ. ಇಂದು ಒಂದು ಸಾಧನ ಮಾತ್ರ ಅಲ್ಲದೆ ಸೆಂಟಿಮೆಂಟ್ ಕೂಡ ಆಗಿರುತ್ತದೆ. ಹಾಗೆಯೇ ಬೈಕ್ ತೆಗೆದುಕೊಳ್ಳುವುದು ಕೂಡ ಅಷ್ಟೇ ಜವಾಬ್ದಾರಿಯುತ ಕೆಲಸ ಆಗಿರುತ್ತದೆ. ಬೈಕ್ ತೆಗೆದುಕೊಳ್ಳುವಾಗ ಯಾವ ಉದ್ದೇಶಕ್ಕಾಗಿ ತೆಗೆದುಕೊಳ್ಳುತ್ತಿದ್ದೇವೆ ನಮ್ಮ ಬಜೆಟ್ ಎಷ್ಟಿದೆ? ಬೈಕ್ ಮಾಡಲ್ ಮೈಲೇಜ್ ಇನ್ನು ಮುಂತಾದ ವಿಷಯಗಳು ಮುಖ್ಯವಾಗುತ್ತದೆ. ಆದರೆ ಅನೇಕರು ಕೊಂಡುಕೊಳ್ಳುವಾಗ ಉತ್ಸಾಹದಲ್ಲಿ ಯೋಚನೆ ಮಾಡದೆ ನಂತರ ಪಶ್ಚಾತಾಪ ಪಟ್ಟಿರುವುದು ಇದೆ. ಮಧ್ಯಮ ವರ್ಗದ ಜನರಿಗಂತೂ ಮೊಬೈಲ್ ಕೊಂಡುಕೊಂಡಷ್ಟು … Read more

ಮನೆ ಕಟ್ಟುವಾಗ ಎಷ್ಟೆಲ್ಲಾ ಮೋ’ಸಗಳು ನಡೆಯುತ್ತೆ ಗೊತ್ತಾ? ಮೊದಲೇ ತಿಳಿದುಕೊಂಡರೆ ನಂತರ ಶ್ರಮ ಪಡುವುದು ತಪ್ಪುತ್ತದೆ.!

  ಮನೆ ಎನ್ನುವುದು ಜೀವಮಾನದಲ್ಲಿ ಪದೇಪದೇ ಆಗುವ ಸಂಗತಿಯಲ್ಲ ಹಾಗಾಗಿ ಮನೆ ಕಟ್ಟುವ ಸಂದರ್ಭದಲ್ಲಿ ಎಷ್ಟು ಎಚ್ಚರಿಕೆ ವಹಿಸಿ ಮನೆ ಕಟ್ಟಿಸಿಕೊಳ್ಳುತ್ತೇವೋ ಅಷ್ಟು ನಂತರ ಪಶ್ಚಾತಾಪ ಪಡುವುದು ತಪ್ಪುತ್ತದೆ. ಇಲ್ಲವಾದರೆ ಮನೆ ಕಟ್ಟುವ ವಿಚಾರದಲ್ಲಿ ಕೂಡ ಬಹಳ ಮೋ’ಸಗಳಾಗುವ ಸಾಧ್ಯತೆ ಇದೆ. ಪ್ರತಿಯೊಬ್ಬ ಸಾಮಾನ್ಯನಿಗೂ ಕೂಡ ತಾನು ಸ್ವಂತ ಮನೆ ಕಟ್ಟಬೇಕು ಎನ್ನುವ ಆಸೆ ಇರುತ್ತದೆ ಹಾಗಾಗಿ ಮನೆ ಕಟ್ಟುವ ಮುನ್ನವೇ ಈ ವಿಚಾರಗಳನ್ನು ತಿಳಿದುಕೊಂಡಿರಿ ಮತ್ತು ಈ ಉಪಯುಕ್ತ ಸಂಗತಿಯ ಬಗ್ಗೆ ನಿಮ್ಮ ಕುಟುಂಬದವರು ಹಾಗೂ … Read more

ಇಂಟೀರಿಯರ್ ಮಾಡಿಸುವಾಗ ಹೀಗೆ ಮಾಡಿಸಿ ಲೇಟೆಸ್ಟ್ ಟ್ರೆಂಡ್ ಫಾಲೋ ಮಾಡಿ.!

  ಮನೆಗೆ ಇಂಟೀರಿಯರ್ ಮಾಡಿಸುವುದು ಎನ್ನುವುದೇ ಬಹಳ ಟ್ರೆಂಡಿಂಗ್ ವಿಷಯ. ಏಕೆಂದರೆ ನಮ್ಮ ದೇಶದಲ್ಲಿ ಅತಿ ಹೆಚ್ಚಿಗೆ ತೀರ ಇತ್ತೀಚಿಗೆ ಈ ಒಂದು ದಶಮಾನದಲ್ಲಿ ಇದು ಬಳಕೆಗೆ ಬಂದಿದೆ ಅಂತಲೇ ಹೇಳಬಹುದು. ಯಾಕೆಂದರೆ ಹಿಂದೆಲ್ಲಾ ಈ ಐಡಿಯಾ ಇರಲಿಲ್ಲ. ಕಿಚನ್ ಎಂದರೆ ಬರಿ ಶೆಲ್ಫ್ ಗಳು ಬೆಡ್ರೂಮ್ ನಲ್ಲಿ ಸರ್ಜಾ ಇದಿಷ್ಟೇ ನಾವು ಕಂಡಿದ್ದು. ನಮಗೆ ವಾರ್ಡ್ರೋಬ್ ಟಿವಿ ಯೂನಿಟ್ ಇದನ್ನೆಲ್ಲ ಮಾಡಿಸುವುದಕ್ಕಿಂತ ಫರ್ನೀಚರ್ ಕೊಂಡುಕೊಂಡು ಅಭ್ಯಾಸ ಇತ್ತು. ದಿನ ಬದಲಾಗುತ್ತಾ ಹೋದಂತೆ ಈಗ ಕನ್ಸ್ಟ್ರಕ್ಷನ್ ಜೊತೆಗೆ … Read more

ಕೇವಲ 10 ಅಡಿ ಜಾಗದಲ್ಲಿ ಕೇಸರಿ ಬೆಳೆದು ಲಕ್ಷ ಲಕ್ಷ ಗಳಿಸುತ್ತಿರುವ ರೈತ.!

  ಜಗತ್ತಿನ ದುಬಾರಿ ಮಸಾಲೆಗಳಲ್ಲಿ ಕೇಸರಿಗೆ ಮೊದಲನೇ ಸ್ಥಾನ. ಚಿನ್ನದಷ್ಟು ಬೆಲೆ ಇರುವ ಈ ಕೆಂಪು ಬಣ್ಣದ ಮಸಾಲೆಯನ್ನು ರೆಡ್ ಗೋಲ್ಡ್ ಎಂದು ಕೂಡ ಕರೆಯುತ್ತಾರೆ. ಒಂದು ಗ್ರಾಂ ಗೆ 200 ರೂಪಾಯಿಗಿಂತಲೂ ಹೆಚ್ಚಿಗೆ ಬೆಲೆಬಾಳುವ ಇದು ಲಾಭದಾಯಕ ಕೃಷಿಯೇ ಸರಿ. ಆದರೆ ಈ ಕೃಷಿಯನ್ನು ಎಲ್ಲಾ ಭಾಗಗಳಲ್ಲೂ ಮಾಡಲು ಸಾಧ್ಯವಿಲ್ಲ ಅದಕ್ಕೆ ಅದರದೇ ಆದ ವಾತಾವರಣ ಮಣ್ಣು ಅವಶ್ಯಕತೆ ಇರುತ್ತದೆ ನಮ್ಮ ದೇಶದಲ್ಲಿ ಜಮ್ಮು ಮತ್ತು ಕಾಶ್ಮೀರದ ಕೆಲ ಭಾಗಗಳಲ್ಲಿ ಮಾತ್ರ ಕೇಸರಿ ಬೆಳೆಯಲಾಗುತ್ತದೆ. ಪ್ರಪಂಚದಲ್ಲಿ … Read more

ಮನೆಯಲ್ಲಿ ಸ್ವಿಚ್ ಬೋರ್ಡ್ ಎಲ್ಲೆಲ್ಲಿ ಎಷ್ಟೆಷ್ಟು ಹಾಕಬೇಕು.? ಮನೆ ಕಟ್ಟುವವರು ತಪ್ಪದೆ ನೋಡಿ.!

  ಮನೆ ಎಂದ ಮೇಲೆ ಪ್ರತಿಯೊಂದು ವಿಷಯವು ಕೂಡ ಬಹಳ ಇಂಪಾರ್ಟೆಂಟ್. ಸ್ವಿಚ್ ಬೋರ್ಡ್ ಎನ್ನುವುದು ಎಷ್ಟು ಚಿಕ್ಕ ವಸ್ತು ಹಾಗೇ ಅತಿ ದೊಡ್ಡ ಪ್ರಾಮುಖ್ಯತೆ ಕೂಡ. ಹಾಗಾಗಿ ಈ ವಿಚಾರದ ಬಗ್ಗೆ ಇಂದಿನ ಲೇಖನದಲ್ಲಿ ಮಾಹಿತಿ ತಿಳಿಸಲು ಬಯಸುತ್ತಿದ್ದೇವೆ. ಮನೆಯಲ್ಲಿ ಸ್ವಿಚ್ ಬೋರ್ಡ್ ಎನ್ನುವುದು ಎಲ್ಲೆಲ್ಲಿ ಬರಬೇಕು ಎನ್ನುವುದು ಮನೆ ಕಟ್ಟುವ ಸಮಯದಲ್ಲಿ ಪ್ಲಾನ್ ಮಾಡಬೇಕು. ಎಕ್ಸ್ಪರ್ಟ್ ಕನ್ಸ್ಟ್ರಕ್ಟರ್ ಆದರೆ ಅವರೇ ಗೈಡ್ ಮಾಡುತ್ತಾರೆ ಇಲ್ಲವಾದಲ್ಲಿ ನೀವು ನಿಮ್ಮ ಮನೆಯಲ್ಲಿ ಇರುವ ಎಲೆಕ್ಟ್ರಿಕಲ್ ಅಪ್ಲೈಯನ್ಸಸ್ ಗಳನ್ನು … Read more

ಟೈಲ್ಸ್ ಮಾರ್ಬಲ್ ಗ್ರಾನೈಟ್ ನಿಮ್ಮ ಮನೆಗೆ ಯಾವುದು ಉತ್ತಮ ನೋಡಿ.!

  ಮನೆ ಕಟ್ಟಿಸುವ ವಿಚಾರ ಬಂದಾಗ ಪ್ರತಿಯೊಂದು ವಿಷಯವು ಕೂಡ ತುಂಬಾ ಇಂಪಾರ್ಟೆಂಟ್. ಯಾಕೆಂದರೆ ಅದು ಬದಲಾಯಿಸುವ ವಿಚಾರವು ಕೂಡ ಅಲ್ಲ ಜೊತೆಗೆ ಪದೇ ಪದೇ ಅದಕ್ಕೆ ಇನ್ವೆಸ್ಟ್ ಮಾಡಲು ಹಣ ಇರುವುದಿಲ್ಲ ಬಹುತೇಕ ಸಮಯದಲ್ಲಿ ಆಪ್ಷನ್ ಕೂಡ ಇರುವುದಿಲ್ಲ. ಹಾಗಾಗಿ ಮನೆ ಕಟ್ಟುವ ಮುನ್ನವೇ ಎಲ್ಲದಕ್ಕೂ ಸರಿಯಾಗಿ ಪ್ಲಾನ್ ಮಾಡಿ ತಿಳಿದವರ ಸಹಾಯ ತೆಗೆದುಕೊಂಡು ಮತ್ತು ಇದರ ಬಗ್ಗೆ ನೀವು ಸಹ ಸ್ವಲ್ಪ ಯೋಚನೆ ಮಾಡಿ ನಿರ್ಧಾರಗಳನ್ನು ಮಾಡಬೇಕು ಆಗ ಮಾತ್ರ ನಮಗೆ ತೃಪ್ತಿಕರವಾದ ರೀತಿಯಲ್ಲಿ … Read more

SC / ST ಸೈಟ್ ಜಮೀನು ಯಾವುದನ್ನು ಬೇಕಾದರೂ ಧೈರ್ಯದಿಂದ ತೆಗೆದುಕೊಳ್ಳಬಹುದು ಆದರೆ ಈ ದಾಖಲೆಗಳು ಇರಬೇಕು.!

ಕಳೆದ ವರ್ಷ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು PTCL ಕಾಯ್ದೆಯನ್ನು ಜಾರಿಗೆ ತಂದಿತು. ಈ ಕಾಯ್ದೆಯ ಪ್ರಕಾರವಾಗಿ SC / ST ಜಮೀನನ್ನು ಯಾರು ಇನ್ನು ಮುಂದೆ ಕೊಂಡುಕೊಳ್ಳುವಂತಿಲ್ಲ ಮತ್ತು ಈ ಹಿಂದೆ ಪರಾಭಾರೆ ಆಗಿದ್ದರೂ ಮೋ’ಸ ವಂ’ಚ’ನೆ ಅಥವಾ ಬೆದರಿಕೆಯಿಂದ ವರ್ಗಾವಣೆಯಾಗಿ ಕೇಸ್ ಕೋರ್ಟ್ ನಲ್ಲಿ ಇದ್ದರೆ ಅದಕ್ಕೆ ಯಾವುದೇ ವರ್ಷದಲ್ಲಿ ಮಾರಾಟವಾಗಿದ್ದರೂ ಅದಕ್ಕೂ ಈ ಕಾನೂನು ಅನ್ವಯಿಸುತ್ತದೆ. ಇದರಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರಿಗೆ ಧೈರ್ಯ ಬಂದಿದೆ ಯಾಕೆಂದರೆ ಈ ತಲೆಮಾರಿನ ಹಿಂದಿನವರು … Read more

ಮನೆ ಕಟ್ಟಿಸುವಾಗ ಈ ವಿಚಾರಗಳು ತಿಳಿದಿದ್ದರೆ 4-5 ಲಕ್ಷ ಹಣ ಉಳಿಸಬಹುದು, ಪ್ರತಿಯೊಬ್ಬರು ತಿಳಿದುಕೊಳ್ಳಿ ಮುಂದೆ ಪಶ್ಚಾತಾಪ ಪಡುವುದು ತಪ್ಪುತ್ತದೆ.!

  ಮನೆ ಕಟ್ಟಿ ನೋಡು ಮದುವೆ ಮಾಡಿ ನೋಡು ಎನ್ನುವ ಗಾದೆಗೆ ಮನೆ ಕಟ್ಟುವುದು ಎಷ್ಟು ಜವಾಬ್ದಾರಿಯುತ ಕೆಲಸ ಹಾಗೂ ಹೈ ಬಜೆಟ್ ನ ಕೆಲಸ ಎನ್ನುವುದನ್ನು ತಿಳಿಸುತ್ತದೆ. ಸದ್ಯಕ್ಕೆ ಈಗಿನ ಕಾಲದಲ್ಲಿ ಎರಡು ದಿನ ಮದುವೆ ಬೇಕಾದರೂ ಮಾಡಬಹುದು ಆದರೆ ವರ್ಷಪೂರ್ತಿ ಗಮನ ಕೊಡಬೇಕಾದ ಮನೆ ಕಟ್ಟಿಸುವ ಕೆಲಸ ಬಹಳ ರಿಸ್ಕ್. ಯಾಕೆಂದರೆ ದಿನ ಪ್ರತಿ ಇದಕ್ಕೆ ಖರ್ಚು ಇದ್ದೇ ಇರುತ್ತದೆ ಮತ್ತು ಅಷ್ಟೇ ಸಮಯವನ್ನು ಕೂಡ ಕೊಡಬೇಕು. ದುಡಿದ ಒಂದೊಂದು ರೂಪಾಯಿಯನ್ನು ಕೂಡ ಲೆಕ್ಕ … Read more