ಮನೆ, ಜಮೀನು, ಸೈಟ್ ಇನ್ನಿತರ ಆಸ್ತಿ ಖರೀದಿ ಮಾಡುವವರಿಗೆ ಹೊಸ ರೂಲ್ಸ್ ಜಾರಿ.!
ಕಂದಾಯ ಇಲಾಖೆಯಲ್ಲಿ (Revenue Department) ಕಳೆದ ಒಂದು ವರ್ಷಗಳಿಂದ ಸಾಕಷ್ಟು ನಿಯಮಗಳು ಬದಲಾಗಿವೆ ಹಾಗೂ ತಿದ್ದುಪಡಿಗಯೂ ಆಗಿವೆ. ನೂತನ ಕಂದಾಯ ಸಚಿವರಾಗಿ ಇಲಾಖೆ ಅಧಿಕಾರದ ಚುಕ್ಕಾಣಿ ಹಿಡಿದಿರುವ ಕೃಷ್ಣಭೈರೇಗೌಡ ಗೌಡರವರು (Minister Krishna bairegowda) ಅನೇಕ ಜನಪರ ಯೋಜನೆಗಳನ್ನು ಕೈಕೊಂಡು. ಕಂದಾಯ ಇಲಾಖೆ ಸೇವೆಗಳು ಸಾರ್ವಜನಿಕರಿಗೆ ಆದಷ್ಟು ಸರಳವಾಗಿ ಶೀಘ್ರವಾಗಿ ಸಿಗಲು ಬೇಕಾದರೆ ಎಲ್ಲಾ ಪ್ರಯತ್ನಗಳನ್ನು ಮಾಡಿ ಕೊಟ್ಟು ಇರುವ ಸಮಸ್ಯೆಗಳ ನಿವಾರಣೆಗೂ ಪ್ರಯತ್ನಿಸುತ್ತಿದ್ದಾರೆ. ಇದರ ನಡುವೆ ಈಗ ಸಚಿವರ ಕಡೆಯಿಂದ ರಾಜ್ಯದ ಜನತೆಗೆ ಒಂದು … Read more