ರಾಜ್ಯದ ಮಹಿಳೆಯರಿಗೆ ಪ್ರಮುಖ ಅಪ್ಡೇಟ್ ಗೃಹಲಕ್ಷ್ಮಿ 7ನೇ ಕಂತಿನ ಹಣದ ಕುರಿತು ಮಾಹಿತಿ ನೀಡಿದ ಸಚಿವೆ.!
ಗೃಹಲಕ್ಷ್ಮಿ ಯೋಜನೆ (Gruhalakshmi Scheme) ಜಾರಿಗೆ ಬಂದು ಆರು ತಿಂಗಳು ಕಳೆದರೂ ಮಹಿಳೆಯರಿಗೆ ಇಲ್ಲಿವರೆಗೂ ಕೂಡ ಯೋಜನೆ ಸಾಕಷ್ಟು ಗೊಂದಲಗಳಿವೆ. ಅಂಕಿ ಅಂಶಗಳ ಪ್ರಕಾರ ರಾಜ್ಯದ 1.20ಕೋಟಿ ಮಹಿಳೆಯರು ಈ ಯೋಜನೆಗೆ ಅರ್ಹರಾಗಿದ್ದಾರೆ. ಆದರೂ ಕೆಲ ಮಹಿಳೆಯರಿಗೆ ಒಂದು ಕಂತಿನ ಹಣ ಕೊಡ ಬಂದಿಲ್ಲ. ಇನ್ನು ಕೆಲವರಿಗೆ ಒಂದೆರಡು ಕಂತುಗಳ ಹಣ ಬಂದು ನಿಂತು ಹೋಗಿದೆ ಮತ್ತು 7ನೇ ಕಂತಿನ ಹಣ ಯಾವಾಗ ಸಿಗುತ್ತದೆ ಈಗ ಅರ್ಜಿ ಸಲ್ಲಿಸಿದವರಿಗೆ ಅಥವಾ ತಿದ್ದುಪಡಿ ಮಾಡಿಸಿಕೊಂಡವರಿಗೆ ಎಲ್ಲಾ ಕಂತುಗಳ … Read more