ವಾಹನ ಸವಾರರಿಗೆ ಸಿಹಿ ಸುದ್ದಿ, HSRP ನಂಬರ್ ಪ್ಲೇಟ್ ಅಳವಡಿಸುವ ಮೂರು ತಿಂಗಳ ಅವಧಿ ವಿಸ್ತರಣೆ.!
ದೇಶದ ಭದ್ರತೆ ಹಾಗೂ ಅಪರಾಧಿ ಕೃತ್ಯಗಳಿಗೆ ವಾಹನಗಳು ಬಳಕೆಯಾಗುವುದನ್ನು ತಪ್ಪಿಸಲು ಮತ್ತು ವಾಹನಗಳು ಕಳುವಾದಾಗ ಸುಲಭವಾಗಿ ಪತ್ತೆಹಚ್ಚಲು ಎಲ್ಲಾ ವಾಹನ ಮಾಹಿತಿಯನ್ನು ಡಾಟಾ ರೂಪದಲ್ಲಿ ಸಂಗ್ರಹಿಸುವ ಉದ್ದೇಶದಿಂದ 2019ಕ್ಕೂ ಮುಂಚೆ ಮಾರಾಟವಾಗಿದ್ದ ಎಲ್ಲಾ ದ್ವಿಚಕ್ರ ಹಾಗೂ ನಾಲ್ಕು ಚಕ್ರದ ವಾಹನಗಳಿಗೆ HSRP ನಂಬರ್ ಪ್ಲೇಟ್ ಅಳವಡಿಸುವುದು ಕಡ್ಡಾಯ ಎಂದು ಕೇಂದ್ರ ಸಾರಿಗೆ ಮತ್ತು ರಾಷ್ಟ್ರೀಯ ಹೆದ್ದಾರಿ ಸಚಿವಾಲಯವು ಕಳೆದ ವರ್ಷವೇ ಘೋಷಿಸಿತ್ತು. ರಾಜ್ಯದಲ್ಲೂ ಆಗಸ್ಟ್ 17, 2023ರಿಂದ HSRP ನಂಬರ್ ಪ್ಲೇಟ್ ಅಳವಡಿಕೆ ಕಡ್ಡಾಯವಾಗಿ ಮೂರು … Read more