3 ತಿಂಗಳ ಉಚಿತ ಕಂಪ್ಯೂಟರ್ ತರಬೇತಿಗೆ ಅರ್ಜಿ ಆಹ್ವಾನ.! ಆಸಕ್ತರು ಅರ್ಜಿ ಸಲ್ಲಿಸಿ.!
ಇತ್ತೀಚಿನ ದಿನದಲ್ಲಿ ಕಂಪ್ಯೂಟರ್ ಶಿಕ್ಷಣ (free Computer Education) ಎನ್ನುವುದು ಪ್ರತಿಯೊಬ್ಬರಿಗೂ ಕೂಡ ಅಗತ್ಯವಾಗಿ ಬೇಕಾಗಿರುವ ಒಂದು ಕಲಿಕೆಯಾಗಿದೆ. ಈಗ ವಿದ್ಯಾಭ್ಯಾಸದಲ್ಲಿ ತೊಡಗಿರುವಂತಹ ವಿದ್ಯಾರ್ಥಿಗಳಿಗೆ ಶಾಲಾ ಕಾಲೇಜಿನಲ್ಲಿ ಕಡ್ಡಾಯವಾಗಿ ಈ ವಿಷಯದ ಬಗ್ಗೆ ಚಟುವಟಿಕೆ ಇದ್ದು ಅವರು ಕಲಿತಿರುತ್ತಾರೆ. ಆದರೆ ಕಳೆದ ಐದು ವರ್ಷಕ್ಕಿಂತ ಹಿಂದಿನ ಪರಿಸ್ಥಿತಿಯು ಹೀಗಿರಲಿಲ್ಲ ಪ್ರಸ್ತುತವಾಗಿ ಉದ್ಯೋಗ ಹರಿಸುವ ಹುಡುಕುತ್ತಿರುವ ಅಭ್ಯರ್ಥಿಗಳಲ್ಲಿ ಅನೇಕರು ಈ ಕಂಪ್ಯೂಟರ್ ಶಿಕ್ಷಣದಿಂದ ಕಲಿಕೆ ಸಮಯದಲ್ಲಿ ವಂಚಿತರಾಗಿದ್ದಾರೆ. ಈಗ ಎಲ್ಲಾ ಕ್ಷೇತ್ರವು ಗಣಕೀಕೃತವಾಗಿ ಕಂಪ್ಯೂಟರ್ ಆಧಾರಿತ ಉದ್ಯೋಗಾವಕಾಶಗಳಲೇ … Read more