ಆನ್‌ಲೈನ್ ನಲ್ಲಿ ಹೂಡಿಕೆ ಮಾಡುವವರಿಗೆ ಪೋಸ್ಟ್ ಆಫೀಸ್ ನಿಂದ ಹೊಸ ಸೇವೆ ಆರಂಭ.! ಭರ್ಜರಿ ಲಾಭ ತಂದುಕೊಡುವ ಸ್ಕೀಮ್ ಗಳನ್ನು ಪರಿಚಯಿಸಿದೆ.!
ಅಂಚೆ ಕಚೇರಿ (Post office) ಈಗ ಅಂಚೆ ಬ್ಯಾಂಕ್ (Indian Bank) ಆಗಿ ಕೂಡ ಕಾರ್ಯನಿರ್ವಹಿಸುತ್ತಿದೆ. ಮೊಬೈಲ್ ಎಲ್ಲರ ಕೈಗೂ ಬರುವ ಮೊದಲು ಒಬ್ಬರಿಂದ ಮತ್ತೊಬ್ಬರಿಗೆ ಸೇತುವಾಗಿ ಕಾರ್ಯನಿರ್ವಹಿಸುತ್ತಿದ್ದ ಅಂಚೆ ಇಲಾಖೆ ಟೆಕ್ನಾಲಜಿ ಬೆಳದಂತೆ ಕಾಲಕ್ಕೆ ತಕ್ಕ ಹಾಗೆ ಅಪ್ಡೇಟ್ ಆಗಿದ್ದು ಈಗ ಅಂಚೆ ಸೇವೆ ಜೊತೆಗೆ ಬ್ಯಾಂಕಿಂಗ್ ಸೇವೆಯನ್ನು ಕೂಡ ನೀಡುತ್ತಿದೆ. ನೀವು ದೇಶದ ಇತರ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳಲ್ಲಿ ಪಡೆಯಬಹುದಾದ ಅನೇಕ ಸೇವೆಗಳನ್ನು ಪೋಸ್ಟ್ ಆಫೀಸ್ ನ ಪೋಸ್ಟ್ ಬ್ಯಾಂಕ್ ನಲ್ಲೂ ಕೂಡ … Read more