1 ಎಕರೆ ಜಮೀನಿಗೆ ಸುತ್ತ ತಂತಿ ಬೇಲಿ ಹಾಕುವುದಕ್ಕೆ ಎಷ್ಟು ಖರ್ಚಾಗುತ್ತೆ.? ಇಲ್ಲಿದೆ ನೋಡಿ ಕಂಪ್ಲೀಟ್ ಮಾಹಿತಿ.!
ಮನೆಗೆ ಕಾಂಪೌಂಡ್ ಎಷ್ಟು ಮುಖ್ಯವೋ ಜಮೀನಿಗೆ ಸೈಟ್ ಎನ್ನುವುದು ಅದಕ್ಕಿಂತ ಮುಖ್ಯ. ಯಾಕಂದರೆ ಕಾಂಪೌಂಡ್ ಇಲ್ಲದೇ ಇದ್ದರೂ ಕೂಡ ಒಂದು ಪಕ್ಷ ಆ ಮನೆಯಲ್ಲಿ ಇರಬಹುದು ಆದರೆ ಬೇಲಿ ಇಲ್ಲದ ಹೊಲದ ಪರಿಸ್ಥಿತಿ ಏನು ಎಂದು ಗಾದೆ ಮಾತುಗಳೇ ಹೇಳುತ್ತವೆ. ನಮ್ಮ ಜಮೀನಿನ ಬೌಂಡರಿಯನ್ನು ಗುರುತಿಸಿ ಬೇಲಿ ಹಾಕಿಸುವುದರಿಂದ ಜಮೀನಿಗೆ ಭದ್ರತೆ ಇದ್ದ ಹಾಗೆ ಇರುತ್ತದೆ. ಅಕ್ಕ ಪಕ್ಕದವರು ಸುಖಾಸುಮ್ಮನೆ ನಮ್ಮ ಜಮೀನನ್ನು ಒತ್ತುವರಿ ಮಾಡುವುದು ತಪ್ಪುತ್ತದೆ. ಹಾಗೆ ನಮ್ಮ ಜಮೀನಿನಲ್ಲಿ ನಾವು ಇಟ್ಟಿರುವ ವಸ್ತುಗಳಿಗೆ … Read more