ಕೃಷಿ ಇಲಾಖೆಯಿಂದ ರೈತರಿಗೆ ಟಾರ್ಪಲಿನ್ ವಿತರಣೆ.! ಆಸಕ್ತ ರೈತರು ಅರ್ಜಿ ಸಲ್ಲಿಸಿ ಟಾರ್ಪಲ್ ಪಡೆಯಿರಿ.!
ರೈತರಿಗೆ (farmer) ತಮ್ಮ ಕೃಷಿ ಚಟುವಟಿಕೆಗೆ (agriculture) ಹಲವಾರು ಬಗೆಯ ಯಂತ್ರೋಪಕರಣಗಳ ಅವಶ್ಯಕತೆ ಇರುತ್ತದೆ. ಇದರ ಜೊತೆಗೆ ಇನ್ನಿತರ ಕೃಷಿ ಸಾಮಗ್ರಿಗಳ ಮೇಲು ಕೂಡ ಆತ ಅವಲಂಬಿತನಾಗಿರುತ್ತಾನೆ. ಅವುಗಳ ಪೈಕಿ ಟಾರ್ಪಲಿನ್ (tarpaulin) ಕೂಡ ಒಂದು ಅವಶ್ಯಕ ಪರಿಕರವಾಗಿದೆ. ಕೃಷಿ ಹೊಂಡಗಳಲ್ಲಿ ನೀರು ಸಂಗ್ರಹಣೆ ಮಾಡಲು ಅಥವಾ ಮಳೆ ಹಾಗೂ ಗಾಳಿಯಿಂದ ಬೆಳೆದ ಕಟಾವನ್ನು ರಕ್ಷಿಸಿಕೊಳ್ಳಲು. ಹೀಗೆ ಕೃಷಿ ಚಟುವಟಿಕೆಯಲ್ಲಿ ಬಿತ್ತನೆ ಸಮಯದಿಂದ ಹಿಡಿದು ಬೆಳೆ ಸಾಗಣೆ ತನಕ ಎಲ್ಲಾ ಹಂತದಲ್ಲಿ ಕೂಡ ಒಂದಲ್ಲ ಒಂದು … Read more