ಕೇವಲ 4 ಲಕ್ಷಕ್ಕೆ ಮಾರುತಿ ಸುಜುಕಿ ಹೊಸ ಕಾರು ಬಿಡುಗಡೆ.! ಮಧ್ಯಮ ವರ್ಗದವರಿಗೆ ಹೇಳಿ ಮಾಡಿಸಿದ ಕಾರ್ ಇದರಲ್ಲಿ ಏನೆಲ್ಲಾ ವಿಶೇಷತೆಗಳಿವೆ ಗೊತ್ತಾ.?

 

ಕಾರು (Car) ಖರೀದಿಸಬೇಕು ಎನ್ನುವ ಆಸೆ ಎಲ್ಲರಿಗೂ ಕೂಡ ಇರುತ್ತದೆ ಆದರೆ ಕಾರಿನ ಬಜೆಟ್ ನೋಡಿ ಹೌಹಾರಿ ಹಿಂದೆ ಹೋಗುವವರೇ ಹೆಚ್ಚು. ಇತ್ತೀಚಿನ ದಿನಗಳಲ್ಲಿ ಕಾರು ಕೂಡ ಒಂದು ಅಗತ್ಯ ವಾಹನವಾಗಿದೆ ಎಂದೇ ಹೇಳಬಹುದು, ಹಿಂದಲ್ಲಾ ಇದನ್ನು ಪ್ರತಿಷ್ಠೆ ಸಂಕೇತ ಎಂದು ಹೇಳಲಾಗುತ್ತಿತ್ತು ಆದರೆ ಕಾಲ ಬದಲಾದಂತೆ ನಮ್ಮ ಸಮಯ, ಶ್ರಮ ಹಾಗೂ ಹಣವನ್ನು ಉಳಿಸುವ ಕಾರಣಕ್ಕಾಗಿ ಅಗತ್ಯವಾದ ಈ ರೀತಿ ಒಂದು ವಾಹನವನ್ನು ಹೊಂದರಲೇ ಬೇಕಾಗಿದೆ.

ಅದರಲ್ಲೂ ನಾಲ್ಕು ಚಕ್ರದ ವಾಹನಗಳನ್ನು ಹೊಂದಿದ್ದರೆ ಇನ್ನೂ ಅನುಕೂಲತೆಗಳು ಹೆಚ್ಚು ಎಂದು ಪ್ರತಿ ಕುಟುಂಬವು ಕೂಡ ಈ ರೀತಿ ನಾಲ್ಕು ಚಕ್ರದ ವಾಹನವನ್ನು ಹೊಂದಲು ಬಯಸುತ್ತದೆ ಅವರಿಗೆ ಈಗ ಮಾರುತಿ ಸುಜುಕಿ (Maruthi Suzuki) ಕಡೆಯಿಂದ ಸಿಹಿ ಸುದ್ದಿ ಇದೆ.

ಪಿತ್ರಾರ್ಜಿತ ಆಸ್ತಿಯನ್ನು ಮಕ್ಕಳು ಹಾಗೂ ಮೊಮ್ಮಕ್ಕಳ ಅನುಮತಿ ಇಲ್ಲದೆ ಮಾರಾಟ ಮಾಡಬಹುದಾ.?, ಕಾನೂನಿನಲ್ಲಿ ಅದನ್ನು ಪ್ರಶ್ನಿಸಲು ಅವಕಾಶವಿದೆಯೇ.?

ಕಾರು ಉತ್ಪಾದನಾ ಕಂಪನಿಗಳಲ್ಲಿ ಹಲವು ವರ್ಷಗಳಿಂದ ಮಾರುಕಟ್ಟೆಯಲ್ಲಿ ಹೆಸರಾಗಿರುವ ಮಾರುತಿ ಸುಜುಕಿ ಕಾರ್ ಅನ್ನು ಕಡಿಮೆ ಬಜೆಟ್ ನಲ್ಲಿ ಕೊಂಡುಕೊಳ್ಳಬೇಕು ಎನ್ನುವ ಕನಸು ಹೊಂದಿರುವವರ ತನ್ನ ಗ್ರಾಹಕರ ಕನಸನ್ನು ಸಾಕಾರಗೊಳಿಸುವ ಉದ್ದೇಶದಿಂದ ಹೊಸ ವಿನ್ಯಾಸದ ಕಾರನ್ನು ಡಿಸೈನ್ ಮಾಡಿ ಕಂಪನಿ ಬಿಡುಗಡೆ ಮಾಡಿದೆ.

ಮಾರುತಿ ಟೂರ್ H1 ಆಲ್ಟೊ (Maruthi Suzuki H1 Alto) ಹೆಸರಿನಲ್ಲಿ ವಾಣಿಜ್ಯ ಬಳಕೆ (for commercial use) ಉದ್ದೇಶದಿಂದ ಈ ಕಾರನ್ನು ತಯಾರಿಸುತ್ತಿದ್ದು ತನ್ನ ಗ್ರಾಹಕರಿಗೆ ಅತಿ ಕಡಿಮೆ ಬಜೆಟ್ ಗೆ ಇದನ್ನು ನೀಡುತ್ತಿದೆ. ಈ ಕಾರನ್ನು 4.80 ಲಕ್ಷದ ಬಜೆಟ್ ನಲ್ಲಿ ನೀವು ಖರೀದಿಸಬಹುದಾಗಿದೆ ಹಾಗಾಗಿ ಕಾರ ಲೋನ್ ತೆಗೆದುಕೊಳ್ಳಬೇಕಾದ ಅಥವಾ ಪ್ರತಿ ತಿಂಗಳು EMI ಕಟ್ಟಬೇಕು ಎಂದು ತಲೆ ಬಿಸಿ ಮಾಡಿಕೊಳ್ಳಬೇಕಾದ ತೊಂದರೆ ಇಲ್ಲ.

ಪೋಸ್ಟ್ ಆಫೀಸ್ ನಾ ಈ ಯೋಜನೆಯಲ್ಲಿ ಹೂಡಿಕೆ ಮಾಡಿದ್ರೆ ನಿಮ್ಮ ಹಣ ಡಬಲ್ ಆಗುತ್ತದೆ, 1 ಲಕ್ಷ ಹಣಕ್ಕೆ 2 ಲಕ್ಷ ರಿಟರ್ನ್ಸ್ ಪಡೆಯಬಹುದು.!

ಕಡಿಮೆ ಬೆಲೆಯ ಕಾರ್ಯಾದರೂ ಯಾವುದೇ ವಿಷಯದಲ್ಲಿ ಕಾಂಪ್ರಮೈಸ್ ಇಲ್ಲದಂತೆ ತಯಾರಿಸಲಾಗಿದೆ. ಈ ಕಾರಿನ ಫ್ಯೂಚರ್ಸ್ ಗಳ ಬಗ್ಗೆ ಹೇಳುವುದಾದರೆ ಇದು ಪ್ರತಿ ಲೀಟರ್ ಗೆ 32 Km ಮೀಟರ್ ಮೈಲೇಜ್ ನೀಡುವಂತಹ ಶಕ್ತಿಯನ್ನು ಹೊಂದಿದೆ. ಈ ವಿಚಾರದಲ್ಲೂ ಕೂಡ ಗ್ರಾಹಕ ಸ್ನೇಹಿಯಾಗಿದೆ ಎಂದೇ ಹೇಳಬಹುದು ಮಾರುತಿ ಟೂರ್ H1 ಆಲ್ಟೊ ಶಕ್ತಿಶಾಲಿ ಇಂಜಿನ್ ಹೊಂದಿದೆ.

ಇದು K ಸರಣಿಯ ಡುಯಲ್ ZZ ಹಾಗೂ ಡುಯಲ್ VVT ಮೋಟಾರ್ ನಿಂದ ಚಾಲಿತವಾಗಿದೆ. ಕಡಿಮೆ ಬಜೆಟ್ ನ ಕಾರ್ ಆದರೂ ದಕ್ಷತೆಯ ಬಗ್ಗೆ ಅನುಮಾನ ಪಡುವಂತಿಯೇ ಇಲ್ಲ ಇದು ನಗರ ಹಾಗೂ ಹೆದ್ದಾರಿಗಳಲ್ಲೂ ಕೂಡ ಚಾಲನೆ ಮಾಡುವುದಕ್ಕೆ ಸೂಕ್ತವಾದ ಕಾರ್ ಆಗಿದೆ.

ATM ಕಾರ್ಡ್ ಇದ್ದವರಿಗೆ ಗುಡ್ ನ್ಯೂಸ್.! ಈ ಕಾರ್ಡ್ ಇದ್ದವರಿಗೆ ಸಿಗಲಿದೆ 10 ಲಕ್ಷ, ಸಾಕಷ್ಟು ಜನರಿಗೆ ಈ ವಿಚಾರ ಗೊತ್ತೆ ಇಲ್ಲ…!

ಅಂತಯೇ ಆಕರ್ಷಿಕ ಲುಕ್ ಹೊಂದಿರುವ ಇದು ಮೂರು ಕಲರ್ ಗಳಲ್ಲಿ ಸಿಗಲಿದೆ. ಗ್ರಾನೈಟ್ ಗ್ರೇ, ಮೆಟಾಲಿಕ್ ಸಿಲ್ಕಿ ಸಿಲ್ವರ್, ಆರ್ಕ್ಟಿಕ್ಟ್ ವೈಟ್ ಬಣ್ಣಗಳಲ್ಲಿ ಲಭ್ಯವಿದೆ. ಗ್ರಾಹಕರು ತಮ್ಮ ಲಕ್ಕಿ ಕಲರ್ ಅಥವಾ ಫೇವರಿಟ್ ಕಲರ್ ಅನ್ನು ಚೂಸ್ ಮಾಡಿಕೊಳ್ಳಬಹುದು. ವಿಶೇಷವಾದ ಏರೋ ಎಡ್ಜ್ ವಿನ್ಯಾಸವನ್ನು (Arro edge design) ಕೂಡ ಹೊಂದಿತ್ತು, ರಸ್ತೆಯಲ್ಲಿ ಬಹಳ ಎದ್ದು ಕಾಣುವಂತ ಡಿಸೈನ್ ಇದಾಗಿದೆ.

ಏರ್ ಬ್ಯಾಗ್ ಗಳು ಫ್ರೀ ಟೆನ್ಷನರ್ ಗಳೊಂದಿಗೆ ಮುಂಭಾಗಾದ ಸೀಟ್ ಬೆಲ್ಟ್ ಗಳು, ಸಿಟ್ ಬೆಲ್ಟ್ ರಿಮೈಂಡರ್ ಗಳು, ರಿವರ್ಸ್ ಪಾರ್ಕಿಂಗ್ ಸೆನ್ಸಾರ್ ಗಳನ್ನು ಕೂಡ ಹೊಂದಿದ್ದು ಇದು ನಿಮ್ಮ ರಕ್ಷಣೆಯ ಉದ್ದೇಶವನ್ನು ಹೊಂದಿದೆ. ಇಷ್ಟೆಲ್ಲಾ ಫೀಚರ್ಸ್ ಹೊಂದಿರುವ ಅತ್ಯಂತ ಕಡಿಮೆ ಬೆಲೆಯ ಕಾರ್ ಇದಾಗಿತ್ತು ಇಂದೇ ಹತ್ತಿರದ ಶೋರೂಮ್ ಗಳಲ್ಲಿ ಬುಕ್ ಮಾಡಿ.

ನಿಮ್ಮ ಜಮೀನು ಮನೆ ಅಥವಾ ಆಸ್ತಿಯನ್ನು ಬೇರೆಯವರು ಆಕ್ರಮಿಸಿಕೊಂಡಿದ್ರೆ ಅಥವಾ ಒತ್ತುವರಿ ಮಾಡಿಕೊಂಡಿದ್ರೆ ಅದನ್ನು ಬಿಡಿಸಿಕೊಳ್ಳುವುದು ಹೇಗೆ.? ಕಾನೂನು ಹೇಳೋದೇನು ನೋಡಿ.!

Leave a Comment

%d bloggers like this: