ಇಂದಿನಿಂದ ಮನೆ ಮನೆ ಸರ್ವೆ ಕೆಲಸ ಆರಂಭ. ರದ್ದಾಗಲಿದೆ ಇಂತಹ ಕುಟುಂಬಗಳ ರೇಷನ್ ಕಾರ್ಡ್, ಇಲ್ಲಿದೆ ನೋಡಿ ಸರ್ಕಾರದ ಹೊಸ ಮಾನದಂಡಗಳು.!
ರೇಷನ್ ಕಾರ್ಡ್ ಗಳು (Ration card) ಕೂಡ ಸರ್ಕಾರ ನೀಡುವ ಒಂದು ಅಧಿಕೃತ ಗುರುತಿನ ಚೀಟಿ (proof if address). ಇದನ್ನು ಆದಾಯ ಮಾಪನವಾಗಿ ಕೂಡ ಪರಿಗಣಿಸುತ್ತಾರೆ ಎಂದರೆ ತಪ್ಪಾಗದಾರರು. ಯಾಕೆಂದರೆ ರೇಷನ್ ಕಾರ್ಡ್ ವಿತರಣೆ ಮಾಡುವಾಗ ಬಡತನ ರೇಖೆಗಿಂತ ಮೇಲೆ ಇರುವವರು (above poverty line) ಹಾಗೂ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ (below poverty line) ಪ್ರತ್ಯೇಕವಾದ ರೇಷನ್ ಕಾರ್ಡ್ ನೀಡಲಾಗುತ್ತದೆ. WhatsApp Group Join Now Telegram Group Join Now ಕುಟುಂಬಗಳು … Read more