ಈ ಕಾಲೇಜ್ ನಲ್ಲಿ ಡೊನೇಷನ್ ಇಲ್ಲ, ಕೇವಲ ರೂ.3,700 ಕ್ಕೆ ಊಟ-ವಸತಿ, ಇಲ್ಲಿ ಮಕ್ಕಳು ಓದುತ್ತಲೇ ದುಡಿಯುತ್ತಾರೆ.! ಹೇಗೆ ಅಂತ ನೋಡಿ.!
WhatsApp Group Join Now Telegram Group Join Now ಅನ್ನ ದಾಸೋಹ ಹಾಗೂ ಅಕ್ಷರ ದಾಸೋಹ ಎಂದು ಕರ್ನಾಟಕದಲ್ಲಿ ಖ್ಯಾತಿಗೆ ಹೊಂದಿರುವ ಶ್ರೀ ಸಿದ್ದಗಂಗಾ ವಿದ್ಯಾಸಂಸ್ಥೆ, ಮಹತ್ವದ ಬಗ್ಗೆ ಇಡಿ ವಿಶ್ವವೇ ಕೊಂಡಾಡುತ್ತಿದೆ. ಇದೇ ಭೂಮಿಯಲ್ಲಿರುವ ಮತ್ತೊಂದು ಪ್ರೈವೇಟ್ ಕಾಲೇಜೊಂದು ಇಂಥಹದೇ ಆದರ್ಶ ಇಟ್ಟುಕೊಂಡು ಕಾರ್ಯನಿರ್ವಹಿಸುತ್ತಿದೆ. ತುಮಕೂರಿನಲ್ಲಿ ಮಾತ್ರವಲ್ಲದೆ ಸುತ್ತಮುತ್ತಲ ಭಾಗದಲ್ಲಿ ಈ ಕಾಲೇಜು ತನ್ನಲ್ಲಿ ಸಿಗುತ್ತಿರುವ ವಿಶೇಷ ಸೌಕರ್ಯಗಳಿಂದ ಬಹಳ ಹೆಸರುವಾಸಿ ಆಗಿದೆ, ಅದೇ ತುಮಕೂರಿನ ಮೇಳೆಕೋಟೆ ಮೇನ್ ರೋಡ್ ನಲ್ಲಿ ಇರುವ … Read more