100% ನೀವು ತೂಕ ಇಳಿಸಿಕೊಳ್ಳುವುದು ಪಕ್ಕ, ಡಯಟ್, ವ್ಯಾಯಾಮ ಇಲ್ಲದೆ ಬೇಗ ಸಣ್ಣ ಆಗುವ ವಿಧಾನ.
ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬೇಕು ಎನ್ನುವಂತಹ ಆಸೆ ಎಲ್ಲರಿಗೂ ಇರುತ್ತದೆ ಅದಕ್ಕಾಗಿ ಹಲವಾರು ರೀತಿಯಾದಂತಹ ಪ್ರಯತ್ನಗಳನ್ನು ಮಾಡೇ ಮಾಡುತ್ತಾರೆ. ಸಾಮಾನ್ಯವಾಗಿ ಎಲ್ಲರೂ ಸಹ ಬೆಳಿಗ್ಗೆ ಎದ್ದ ನಂತರ ಖಾಲಿ ಹೊಟ್ಟೆಯಲ್ಲಿ ಬಿಸಿ ನೀರನ್ನು ಕುಡಿಯುತ್ತಾರೆ ಆದರೆ ನೀವು ಇದರಲ್ಲಿ ಕೊಂಚ ಬದಲಾವಣೆಯನ್ನು ಮಾಡಿಕೊಂಡರೆ ನಿಮ್ಮ ತೂಕವನ್ನು ಇನ್ನು ವೇಗದಲ್ಲಿ ಕಡಿಮೆ ಮಾಡಿಕೊಳ್ಳಬಹುದು. ಮೊದಲಿಗೆ ಒಂದು ಪಾತ್ರೆಯನ್ನು ಬಿಸಿಗೆ ಇಟ್ಟು ಒಂದು ಲೋಟ ನೀರನ್ನು ಹಾಕಿ ಇದಕ್ಕೆ ಒಂದು ಇಂಚಿನಸ್ಟು ಶುಂಠಿಯನ್ನು ಸಿಪ್ಪೆ ತೆಗೆದು ಜಜ್ಜಿ ಆ ನೀರಿಗೆ … Read more