SSLC ಆಗಿರುವವರಿಗೆ ಸಿಹಿಸುದ್ಧಿ ಭರ್ಜರಿ 25,000 ಉದ್ಯೋಗವಕಾಶ, ನೀವು ಇರುವ ಊರಿನಲ್ಲಿಯೇ ಕೆಲಸ 15,000 ವೇತನ, ಯಾವುದೇ ಪರೀಕ್ಷೆ ಇಲ್ಲದೆ ನೇರ ನೇಮಕಾತಿ.!
WhatsApp Group Join Now Telegram Group Join Now ಗ್ರಾಮೀಣ ಭಾಗದಲ್ಲಿ ವಾಸಿಸುವ ಕಡಿಮೆ ವಿದ್ಯಾಭ್ಯಾಸ ಮಾಡಿರುವ (SSLC) ಅಭ್ಯರ್ಥಿಗಳಿಗೂ ಕೂಡ ಈಗ ಗ್ರಾಮ ಪಂಚಾಯಿತಿಯಲ್ಲಿ ಉದ್ಯೋಗ ಮಾಡುವ ಅವಕಾಶ ಸಿಗುತ್ತಿದೆ. ರಾಜ್ಯದ ನಾಗರಿಕರಿಗೆ 80 ಇಲಾಖೆಯ ಸುಮಾರು 700 ಕ್ಕೂ ಹೆಚ್ಚು ಸೇವೆಗಳು ಸೇವಾ ಕೇಂದ್ರಗಳಿಂದ ಸಿಗುತ್ತಿವೆ. ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ವೋಟರ್ ಐಡಿ, ರೇಷನ್ ಕಾರ್ಡ್ ಗಾಗಿ ಅರ್ಜಿ ಸಲ್ಲಿಸುವುದು, ತಿದ್ದುಪಡಿ ಮಾಡಿಸುವುದು, ಮರಣ ಪ್ರಮಾಣ ಪತ್ರ ಪಡೆಯಲು, ಪೊಲೀಸ್ … Read more