2024 ರಲ್ಲಿ ಮನೆ ಕಟ್ಟಲು ಎಷ್ಟು ಹಣ ಬೇಕಾಗುತ್ತೆ.! ಯಾವುದಕ್ಕೆ ಎಷ್ಟು ಖರ್ಚಾಗುತ್ತೆ, ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!
WhatsApp Group Join Now Telegram Group Join Now ಮನೆ ಕಟ್ಟಿಸುವ ಆಸೆ ಪ್ರತಿಯೊಬ್ಬರಿಗೂ ಇರುತ್ತದೆ, ಅದಕ್ಕೂ ಮುನ್ನ ಈ ಬಗ್ಗೆ ಲೆಕ್ಕಾಚಾರ ಹಾಕುವುದು ಕೂಡ ಅಷ್ಟೇ ಮುಖ್ಯ. ಯಾಕೆಂದರೆ ಮನೆ ಕಟ್ಟಿ ನೋಡು ಎನ್ನುವ ಗಾದೆ ಮಾತು ಇದಕ್ಕಿರುವ ಕ’ಷ್ಟ ಎಷ್ಟದ್ದು ಎನ್ನುವ ಮುನ್ಸೂಚನೆ ಕೊಡುತ್ತದೆ. 2024ರ ವರ್ಷದಲ್ಲಿ ನೀವೇನಾದರೂ ಹೊಸ ಮನೆ ಕಟ್ಟಿಸಬೇಕು ಎನ್ನುವ ಇಚ್ಛೆ ಹೊಂದಿದ್ದರೆ ಒಂದು ಅಂದಾಜು ಲೆಕ್ಕದ ವಿವರವನ್ನು ಈ ಅಂಕಣದಲ್ಲಿ ಹಂಚಿಕೊಳ್ಳುತ್ತಿದ್ದೇವೆ. ನಾವಿಲ್ಲಿ ಉದಾಹರಣೆಗೆ ತೆಗೆದುಕೊಂಡಿರುವುದು. … Read more