ಜಮೀನಿನ ಸರ್ವೆ ಮತ್ತು ಹದ್ದುಬಸ್ತು ವ್ಯತ್ಯಾಸ ಪ್ರತಿಯೊಬ್ಬ ರೈತನಿಗೂ ಕೂಡ ಗೊತ್ತಿರಬೇಕು.!
WhatsApp Group Join Now Telegram Group Join Now ಜಮೀನಿಗೆ ಸಂಬಂಧಪಟ್ಟ ಹಾಗೆ ಅನೇಕ ವಿಚಾರಗಳು ಹೆಚ್ಚಿನ ಜನರಿಗೆ ತಿಳಿದಿರುವುದಿಲ್ಲ. ಪ್ರತಿಯೊಬ್ಬ ರೈತನಿಗೂ ಹಾಗೂ ರೈತರಲ್ಲದಿದ್ದರೂ ಈ ಅಗತ್ಯ ಮಾಹಿತಿಯ ಬಗ್ಗೆ ಸಾಮಾನ್ಯ ಜ್ಞಾನ ಇರಬೇಕು. ಜಮೀನು ಸರ್ವೆ ಮಾಡಿಸಬೇಕು ಎನ್ನುವ ವಿಚಾರದ ಬಗ್ಗೆ ಮಾತನಾಡುವುದರ ಬಗ್ಗೆ ಕೇಳಿರುತ್ತೇವೆ ಆದರೆ ಸರ್ವೆ ಯಾವ ಉದ್ದೇಶಕ್ಕಾಗಿ ಮಾಡಿರುತ್ತಾರೆ ಎನ್ನುವುದರ ಬಗ್ಗೆ ತಿಳಿದುಕೊಂಡಿರುವುದಿಲ್ಲ. ಜಮೀನು ಸರ್ವೆ ಮಾಡಿಸುವುದು ಹಾಗೂ ಸರ್ವೆಯಲ್ಲಿ ಹದ್ದುಬಸ್ತು ಮಾಡಿಸುವುದು ಎರಡು ಒಂದೆಯೇ ಅಥವಾ … Read more