ವಿನೋದ್ ರಾಜ್ ಕುಮಾರ್ ತಂದೆ ಬೇರೆ ಯಾರೋ ಎಂದು ಟೀಕೆ ಮಾಡೋರಿಗೆ ಇಲ್ಲಿದೆ ನೋಡಿ ಉತ್ತರ, ವಿನೋದ್ ರಾಜ್ ಹೇಳಿದ ಈ ಮಾತು ಕೇಳಿದ್ರೆ ಅರ್ಥ ಆಗುತ್ತೆ.
ವಿನೋದ್ ರಾಜ್ ನಮ್ಮ ಕನ್ನಡ ಚಲನ ಚಿತ್ರರಂಗದಲ್ಲಿ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಅಂದಿನ ಕಾಲದ ಲ್ಲಿಯೇ ಡ್ಯಾನ್ಸ್ ಕ್ಷೇತ್ರದಲ್ಲಿ ಮಹತ್ತರ ಸಾಧನೆಯನ್ನು ಮಾಡಿ ಬಂದಂತಹ ಮೊದಲ ಕನ್ನಡಿಗ ಎಂದು ಹೆಸರ ನ್ನು ಪಡೆದಂತಹ ವಿನೋದ್ ರಾಜ್ ಅವರು ನಮ್ಮ ಕನ್ನಡ ಚಲನ ಚಿತ್ರರಂಗದಲ್ಲಿ ಅತ್ಯುತ್ತಮ ನಟನಾಗಿ ಅಭಿನಯಿಸುತ್ತಿದ್ದರು ಆದರೆ ಅವರು ಇತ್ತೀಚಿನ ದಿನದಲ್ಲಿ ಯಾವುದೇ ರೀತಿಯಾದಂತಹ ಸಿನಿಮ ಕ್ಷೇತ್ರಕ್ಕೆ ಬಾರದೆ ತಮ್ಮ ತಾಯಿಯನ್ನು ನೋಡಿಕೊಳ್ಳು ವುದರಲ್ಲಿ ಹೆಚ್ಚಾಗಿ ನಿರತರಾಗಿದ್ದಾರೆ. ಅದಕ್ಕೂ ಮುನ್ನ ಲೀಲಾವತಿ ಅವರು … Read more