Deprecated: strtolower(): Passing null to parameter #1 ($string) of type string is deprecated in /home/u302298408/domains/rishithepower.com/public_html/wp-content/plugins/taboola/simple_html_dom.php on line 712
ಈಗಿನ ಕಾಲದಲ್ಲಿ ಹೆಚ್ಚಿನ ಜನರ ಸ್ವಂತ ಉದ್ದಿಮೆ ಆರಂಭಿಸಬೇಕು ಎಂದು ಇಚ್ಛೆ ಪಡುತ್ತಾರೆ. ಆಸಕ್ತಿ ಹಾಗೂ ಇಂತಹ ವಿಭಿನ್ನವಾದ ಆಲೋಚನೆ ಇರುವವರಿಗೆ ಅವಕಾಶಗಳು ಸಾಕಷ್ಟು ಇವೆ. ಗ್ರಾಮೀಣ ಪ್ರದೇಶ ಹಾಗೂ ನಗರ ಪ್ರದೇಶ ಎನ್ನುವ ವ್ಯತ್ಯಾಸ ಇಲ್ಲದೆ ತಮಗೆ ಇರುವಂತಹ ಅನುಕೂಲತೆಗಳನ್ನು ಉಪಯೋಗಪಡಿಸಿಕೊಂಡರೆ ಸಿಗುವ ಸೌಕರ್ಯಗಳಲ್ಲಿ ಯಶಸ್ವಿಯಾಗಿ ಜೀವನ ಮುನ್ನಡೆಸಬಹುದು.
ಜೊತೆಗೆ ಯುವಜನತೆ ಏನಾದರೂ ಈ ರೀತಿ ಚಿಂತನೆ ನಡೆಸಿದರೆ ಸರ್ಕಾರವು ಕೂಡ ಅವರ ಕನಸುಗಳಿಗೆ ಕೈ ಜೋಡಿಸಲು ಸಬ್ಸಿಡಿ ರೂಪದ ಲೋನ್ ಕೂಡ ಕೊಟ್ಟು ನೆರವಾಗುತ್ತಿದೆ. ಇಂತಹ ಒಂದು ಯೋಜನೆ ಬಗ್ಗೆ ಈ ಅಂಕಣದಲ್ಲಿ ಮಾಹಿತಿ ನೀಡುತ್ತಿದ್ದೇವೆ.
ಈ ಸುದ್ದಿ ನೋಡಿ:-1 ಫೆಬ್ರವರಿ 2024 ಬಜೆಟ್ ಮಂಡನೆ ದೇಶದ ಜನತೆಗೆ ಬಂಪರ್ ಗುಡ್ ನ್ಯೂಸ್.!
ಗ್ರಾಮೀಣ ಭಾಗದ ಜನರು ಹೈನುಗಾರಿಕೆ, ಜೇನು ಸಾಕಾಣಿಕೆ, ಮೀನು ಸಾಕಾಣಿಕೆ ಜೊತೆಗೆ ಕೋಳಿ ಸಾಕಾಣಿಕೆ ಹಾಗೂ ಕುರಿ ಮೇಕೆ ಆಡು ಸಾಕಾಣಿಕೆ ಬಗ್ಗೆ ಆಸಕ್ತಿ ಹೊಂದಿರುತ್ತಾರೆ. ಕೆಲವರು ತಮ್ಮ ಕೃಷಿಗೆ ಪೂರಕವಾಗಿ ಇದನ್ನು ಮಾಡಿಕೊಂಡು ಹೋದರೆ ಇನ್ನು ಕೆಲವರು ಇದನ್ನೇ ಉದ್ಯಮಿ ಆಗಿಸಿಕೊಂಡು ಬೃಹತ್ ಮಟ್ಟದಲ್ಲಿ ಆರಂಭಿಸಿರುತ್ತಾರೆ.
ಗ್ರಾಮೀಣ ಪ್ರದೇಶದಲ್ಲಿ ಇರುವವರಿಗೆ ಉದ್ಯೋಗವಕಾಶ ಸೃಷ್ಟಿಸುವ ಯೋಜನೆ ಆಗಿರುವುದರಿಂದ ಈ ರೀತಿ ಯೋಜನೆಗಳಿಗೆ ಸರ್ಕಾರದಿಂದಲೂ ಕೂಡ ಖಂಡಿತವಾಗಿಯೂ ನೆರವು ಇರುತ್ತದೆ ಮತ್ತು ಸರಕಾರವು ಕೆಲವೊಮ್ಮೆ ಇದಕ್ಕೆ ಸಂಬಂಧಿಸಿದ ತರಬೇತಿಗಳನ್ನು ಏರ್ಪಡಿಸುತ್ತದೆ, ಸರ್ಕಾರೇತರವಾಗಿ ಅನೇಕ ಸಂಸ್ಥೆಗಳು ಈ ಕಾರ್ಯ ಮಾಡುತ್ತವೆ.
ಈ ಸುದ್ದಿ ನೋಡಿ:-1500 ಗ್ರಾಮ ಲೆಕ್ಕಾಧಿಕಾರಿ ಹುದ್ದೆ ನೇಮಕಾತಿ, PUC ಪಾಸ್ ಆದವರು ಅರ್ಜಿ ಸಲ್ಲಿಸಬಹುದು.!
ಅಂತಹವುಗಳಲ್ಲಿ ಒಂದಾದ ಧಾರವಾಡದಲ್ಲಿರುವ ಸಚಿನ್ ಎನ್ನುವ ವ್ಯಕ್ತಿಯೊಬ್ಬರು ಸಮಗ್ರ ಕೃಷಿ ಪಶುಪಾಲನ ತರಬೇತಿ ಕೇಂದ್ರ ಮೇಕೆ ಮತ್ತು ಕುರಿ ಸಾಕಾಣಿಕೆ ತರಬೇತಿ ಕೇಂದ್ರ ಎನ್ನುವ ತರಬೇತಿ ಕೇಂದ್ರವನ್ನು ತೆರೆದಿದ್ದಾರೆ (Samagra Krushi Pashupalan Training Centre Goat and Sheep Farm Training) ಇದರಲ್ಲಿ ಸರ್ಕಾರದ ಯೋಜನೆಗಳು.
ಈ ರೀತಿ ಕುರಿ ಮತ್ತು ಮೇಕೆ ಸಾಕಾಣಿಕೆ ಮಾಡಬೇಕು ಎನ್ನುವುದನ್ನು ಪ್ರಾಕ್ಟಿಕಲ್ ಆಗಿ ಹಾಗೂ ತರಗತಿಗಳಲ್ಲಿ ಬಹಳ ನೀಟಾಗಿ ತರಬೇತಿಯನ್ನು ನೀಡುತ್ತಾರೆ. ತಮ್ಮದೇ ಆದ ಬೃಹತ್ ಫಾರಂ ಕೂಡ ಮಾಡಿರುವ ಇವರು ಸುಮಾರು 2,000 ದವರೆಗೆ ಕುರಿ ಮತ್ತು ಮೇಕೆ ಸಾಕಿದ್ದಾರೆ ಇದರಲ್ಲಿ ಭಾರತದಲ್ಲಿ ಸಿಗುವ ಎಲ್ಲಾ ಬಗೆಯ ತಳಿಗಳು ಕೂಡ ಸಿಗುತ್ತವೆ.
ಈ ಸುದ್ದಿ ನೋಡಿ:-ಬಾಡಿಗೆ ಅಥವಾ ಲೀಸ್ ಅಗ್ರಿಮೆಂಟ್ ಕೇವಲ 11 ತಿಂಗಳಿಗೆ ಮಾತಗರ ಇರುತ್ತದೆ ಯಾಕೆ ಗೊತ್ತಾ.?
ಇವರು ಹೇಳುವುದು ಏನೆಂದರೆ ಒಮ್ಮೆ ಈ ತರಬೇತಿಗೆ ಭಾಗಿಯಾದವರಿಗೆ ತರಬೇತಿ ನೀಡುವುದರ ಜೊತೆಗೆ ಲೋನ್ ಕೊಡಿಸುವವರೆಗೂ ಕೂಡ ಯಾವ ದಾಖಲೆಗಳು ಬೇಕು, ಯಾರನ್ನು ಸಂಪರ್ಕಿಸಬೇಕು ಮತ್ತು ಹೇಗೆ ಲೋನ್ ತಿಳಿಸಬೇಕು ಎನ್ನುವ ಪ್ಲಾನಿಂಗ್ ಕೊಡುವುದರ ಜೊತೆಗೆ ಮಾರುವವರಿಗೆ ತಳಿ ಕೂಡ ನೀಡುವವರೆಗೆ ಸಂಪೂರ್ಣವಾಗಿ ನಮ್ಮದೇ ಜವಾಬ್ದಾರಿ ಎಂದು ಹೇಳುತ್ತಾರೆ.
ಪ್ರಸ್ತುತವಾಗಿ ನಮ್ಮ ದೇಶದಲ್ಲಿ ಈ ರೀತಿ ಸ್ವಂತ ಉದ್ಯಮ ಆರಂಭಿಸಲು ಇಚ್ಛಿಸುವವರಿಗೆ PMEGP ಯೋಜನೆ ಮೂಲಕ 20 ಲಕ್ಷದವರೆಗೆ ಸಾಲ ನೀಡಲಾಗುತ್ತದೆ. ಘಟಕ ವೆಚ್ಚಕ್ಕೆ ಫಲಾನುಭವಿಯು 5% ರಿಂದ 10% ಕೊಡುಗೆ ನೀಡಿದರೆ ಉಳಿದ 90% ರಿಂದ 95% ವರೆಗೆ ಬ್ಯಾಂಕ್ ಮಂಜೂರು ಮಾಡುತ್ತದೆ.
ಈ ಸುದ್ದಿ ನೋಡಿ:-ತಂದೆಯ ಹೆಸರಿನಲ್ಲಿ ಇರುವ ಮನೆಯನ್ನು ಮಕ್ಕಳ ಹೆಸರಿಗೆ ಮಾಡುವುದು ಹೇಗೆ ನೋಡಿ.!
ಈ ಯೋಜನೆಯಡಿ ನಿರುದ್ಯೋಗಿ ಯುವಕರು ರೂ.10 ಲಕ್ಷದಿಂದ ರೂ.25 ಲಕ್ಷ ವರೆಗೆ ಸಾಲ ಪಡೆದು ಹೊಸ ಉದ್ಯಮ ಆರಂಭಿಸಬಹುದು, ಇದರಲ್ಲಿ 7 ಲಕ್ಷದವರೆಗೆ ಸಬ್ಸಿಡಿ ಕೂಡ ಸಿಗುತ್ತದೆ. ಕೇಂದ್ರ ಸರ್ಕಾರದಿಂದ ಸಿಗುವ ಈ ಸಾಲ ಸೌಲಭ್ಯದ ಬಗ್ಗೆ ಕಂಪ್ಲೀಟ್ ಡೀಟೇಲ್ಸ್ ಕೂಡ ತರಬೇತಿ ನೀಡುವವರು ಕೊಡುತ್ತಾರೆ. ಇದರ ಬಗ್ಗೆ ಹೆಚ್ಚಿನ ಮಾಹಿತಿಗೆ ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ ಅಥವಾ ಈ ಸಹಾಯವಾಣಿ ಸಂಖ್ಯೆಗೆ ಸಂಪರ್ಕಿಸಿ.
ಮೊಬೈಲ್ ಸಂಖ್ಯೆ: 6363565100