ಉಚಿತ ಹೊಲಿಗೆ ಯಂತ್ರ ಮತ್ತು ಟೂಲ್ ಕಿಟ್ ವಿತರಣೆಗೆ ಅರ್ಜಿ ಆಹ್ವಾನ.! ಆಸಕ್ತರು ಅರ್ಜಿ ಸಲ್ಲಿಸಿ.!
ಗ್ರಾಮೀಣ ಕೈಗಾರಿಕೆ ಇಲಾಖೆ ವತಿಯಿಂದ 2023-24ನೇ ಸಾಲಿನಲ್ಲಿ ಆಯಾ ಜಿಲ್ಲಾ ಪಂಚಾಯಿತಿ ಮೂಲಕ ವೃತ್ತಿಪರ ಕುಶಲಕರ್ಮಿಗಳಿಗೆ ಉಚಿತವಾಗಿ ಸುಧಾರಿತ ಸಲಕರಣೆ ಸರಬರಾಜು ಯೋಜನೆ ಹಮ್ಮಿಕೊಳ್ಳಲಾಗಿದೆ. ಈ ಯೋಜನೆಯ ಮೂಲಕ ಕಮ್ಮಾರಿಕೆ, ಬಡಿಗೆತನ, ದೋಬಿ, ಕಲ್ಲು ಹೊಡೆಯುವ, ಗೋಡೆ ಕಟ್ಟುವ, ಕ್ಷೌರಿಕ, ಎಲೆಕ್ಟ್ರಿಷಿಯನ್ ಗಳು. ಉಚಿತವಾಗಿ ಸರ್ಕಾರದಿಂದ ತಮ್ಮ ಕಸುಬಿಗೆ ಬೇಕಾದ ಟೂಲ್ ಕಿಟ್ ಗಳನ್ನು ಉಚಿತವಾಗಿ ಪಡೆಯಬಹುದು ಇದರೊಂದಿಗೆ ಉಚಿತವಾಗಿ ಅರ್ಹ ಮಹಿಳೆಯರಿಗೆ ವಿದ್ಯುತ್ಚಾಲಿತ ಹೊಲಿಗೆ ಯಂತ್ರ ಕೂಡ ವಿತರಣೆ ಮಾಡಲಾಗುತ್ತಿದೆ, ಇದಕ್ಕೂ ಕೂಡ ಅರ್ಜಿ … Read more