ಈ ಮನೆ ಮದ್ದು ಮಾಡಿ ಸಾಕು.! ನರೋಲಿ ಒಂದೇ ದಿನದಲ್ಲಿ ಉದುರಿ ಹೋಗುತ್ತದೆ.! 100% ಫಲಿತಾಂಶ
ನರೋಲಿ ಅಥವಾ ನರಹುಲಿ ಅಥವಾ ಸ್ಕಿನ್ ಟ್ಯಾಗ್ ಎಂದು ಇದನ್ನು ಕರೆಯುತ್ತಾರೆ. ಚರ್ಮದ ಮೇಲೆ ಸ್ವಲ್ಪ ಹೆಚ್ಚಾಗಿ ಬೆಳೆದು ಅದು ಚರ್ಮಕ್ಕೆ ಅಂಟಿಕೊಂಡಿರುತ್ತದೆ. ಇದರಿಂದ ನೋವು ಆಗುವುದಿಲ್ಲ ಆದರೆ ಒಂದು ರೀತಿಯ ಕಿರಿಕಿರಿ ಉಂಟಾಗುತ್ತದೆ. ಯಾಕೆಂದರೆ ಇದನ್ನು ಮುಟ್ಟಿ ಮತ್ತೊಂದು ಕಡೆ ಮುಟ್ಟಿದಾಗ ಅದು ಸ್ಪ್ರೆಡ್ ಆಗುವ ಸಾಧ್ಯತೆ ಇರುತ್ತದೆ. ಕುತ್ತಿಗೆ ಭಾಗದಲ್ಲಿ, ಹೊಟ್ಟೆ ಭಾಗದಲ್ಲಿ,ಕಂಕುಳಲ್ಲಿ ಅಥವಾ ಮುಖದಲ್ಲೂ ಕೂಡ ಇದು ಬರುತ್ತದೆ. ಈ ರೀತಿ ನರಹುಲಿ ಇರುವುದು ಅನೇಕರಿಗೆ ಇಷ್ಟ ಆಗುವುದಿಲ್ಲ ಅದನ್ನು ತೆಗೆಯಲು … Read more