ಗಂಡನ ಮನೆಯವರ ಮೇಲೆ ಹೆಂಡ್ತಿ ಸುಳ್ಳು ಕೇಸ್ ಹಾಕಿದ್ರೆ ಹೆದರುವ ಅವಶ್ಯಕತೆ ಇಲ್ಲ.! ಈ ಬಗ್ಗೆ ಕಾನೂನು ಏನು ಹೇಳುತ್ತದೆ ಗೊತ್ತಾ.?
ಇತ್ತೀಚಿನ ದಿನಗಳಲ್ಲಿ ಪೊಲೀಸ್ ಠಾಣೆಗಳನ್ನು ಹಾಗೂ ನ್ಯಾಯಾಲಯಗಳಲ್ಲಿ ಅತಿ ಹೆಚ್ಚು ಕೌಟುಂಬಿಕ ದೌರ್ಜನ್ಯಗಳ ಕೇಸ್ ಗಳು ಫೈಲ್ ಆಗುತ್ತಿವೆ. ಸೆಕ್ಷನ್ 499A ಕೆಳಗಡೆ ಪತಿ ಹಾಗೂ ಪತಿಯವರ ಮನೆಯವರಿಂದ ಕಿರುಕುಳ (Harrasment) ಆಗುತ್ತಿದೆ ಎಂದು ಹೆಣ್ಣು ಮಕ್ಕಳು, ಕೇಸ್ (case) ದಾಖಲಿಸುತ್ತಿದ್ದಾರೆ. ಈ ರೀತಿ ದಾಖಲಾಗುತ್ತಿರುವ ಕೇಸ್ ಗಳಲ್ಲಿ 60% – 70% ಎಲ್ಲವೂ ಫೇ’ಕ್ ಕೇಸ್ (fake case) ಗಳಾಗಿವೆ ಎನ್ನುವುದು ಸಮೀಕ್ಷೆಯೊಂದರಲ್ಲಿ ಬಯಲಾಗಿದೆ. ಆದರೆ ಕೂಡ ಈ ಕೇಸ್ ಗಳು ದಾಖಲಾದ ತಕ್ಷಣ ಪತಿ … Read more