ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೆ ಪಾಲು ಕೊಡದಿದ್ದರೆ ಏನಾಗುತ್ತೆ ಗೊತ್ತ.! ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕಾದ ಮಾಹಿತಿ ಇದು.
2005ರಲ್ಲಿ ಹಿಂದು ಉತ್ತರಾಧಿಕಾರಿ ಕಾಯ್ದೆ ಮತ್ತೊಮ್ಮೆ ತಿದ್ದುಪಡಿ ಆಗಿ ಹೆಣ್ಣು ಮಕ್ಕಳಿಗೆ ಗಂಡು ಮಕ್ಕಳಷ್ಟೇ ಪಿತ್ರಾರ್ಜಿತ ಆಸ್ತಿಯಲ್ಲಿ ಅಧಿಕಾರ ಇರುತ್ತದೆ ಎನ್ನುವ ಐತಿಹಾಸಿಕ ತೀರ್ಪನ್ನು ಸುಪ್ರೀಂಕೋರ್ಟ್ ನೀಡಿದೆ. ಇದರ ಜೊತೆಗೆ ಒಂದು ವೇಳೆ ತಂದೆ ತಾಯಿ ಅವರ ಸ್ವಯಾರ್ಜಿತ ಆಸ್ತಿಯನ್ನು ಯಾವುದೇ ಪತ್ರ ಮಾಡದೆ ಅಥವಾ ದಾನ ಪತ್ರ ಮಾಡದ ಯಾವ ಮಕ್ಕಳಿಗೂ ಕೊಡದೆ ಹಾಗೆ ಬಿಟ್ಟು ಮರಣ ಹೊಂದಿದ ಪಕ್ಷದಲ್ಲಿ ಆ ಆಸ್ತಿಯಲ್ಲೂ ಕೂಡ ಎಲ್ಲಾ ಮಕ್ಕಳಿಗೂ ಸಮಾನವಾದ ಹಕ್ಕು ಇರುತ್ತದೆ. ಆದರೆ ಇಂದು … Read more