ಬಾಯಿ ಹುಣ್ಣಾಗಿದ್ದಾಗ ಈ ಮನೆ ಮದ್ದುಗಳನ್ನು ಮಾಡಿ, ಮೂರೇ ದಿನಗಳಲ್ಲಿ ವಾಸಿಯಾಗುತ್ತದೆ.!
ಬಾಯಿಯ ಹುಣ್ಣು ಎನ್ನುವ ಸಮಸ್ಯೆ ಈಗ ಹೆಚ್ಚಾಗಿ ಎಲ್ಲರಿಗೂ ಕಾಣಿಸಿಕೊಳ್ಳುತ್ತಿದೆ. ಶಾಲೆಗೆ ಹೋಗುವ ಮಕ್ಕಳು, ವಯಸ್ಕರು ಮತ್ತು ವೃದ್ದರಲ್ಲೂ ಕೂಡ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದಕ್ಕೆ ಮುಖ್ಯ ಕಾರಣ ಪಿತ್ತ ವಿಕಾರ. ಹೆಚ್ಚು ಫಾಸ್ಟ್ ಫುಡ್, ಜಂಕ್ ಫುಡ್ಗಳ ಸೇವನೆ ಮತ್ತು ಮಸಾಲೆಯುಕ್ತ ಆಹಾರ ಪದಾರ್ಥಗಳ ಹೆಚ್ಚು ಸೇವನೆಯಿಂದ ಮಲಬದ್ಧತೆ ಹಾಗೂ ಅಜೀರ್ಣತೆ ಆಗಿ ನಂತರ ಅದು ಪಿತ್ತ ವಿಕಾರ ಆಗುತ್ತದೆ. ದೇಹದಲ್ಲಿ ಉಷ್ಣತೆ ಯಾದಾಗ ಕೂಡ ಈ ರೀತಿ ಬಾಯಿಯಲ್ಲಿ ಹುಣ್ಣು ಕಾಣಿಸಿಕೊಳ್ಳುತ್ತದೆ. ದೇಹಕ್ಕೆ … Read more