ಕಳೆದು ಹೋಗಿರುವ ಮಾರ್ಕ್ಸ್ ಕಾರ್ಡ್ ಮರಳಿ ಪಡೆಯುವ ವಿಧಾನ.!
SSLC ಪ್ರತಿಯೊಬ್ಬ ವಿದ್ಯಾರ್ಥಿಯ ಜೀವನದ ಪ್ರಮುಖ ಘಟ್ಟ. SSLC ಸದ್ಯಕ್ಕೆ ಈಗಿನ ವ್ಯವಸ್ಥೆಯಲ್ಲಿ ಕನಿಷ್ಠ ವಿದ್ಯಾರ್ಹತೆ ಎಂದು ಹೇಳಬಹುದು. ಮೊದಲ ಬಾರಿಗೆ ಪಬ್ಲಿಕ್ ಪರೀಕ್ಷೆ ಎದುರಿಸಲು ಹತ್ತನೇ ತರಗತಿಯನ್ನು ಆರಿಸಿರುವುದರಿಂದ ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿಯು 10ನೇ ತರಗತಿ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಅಂಕ ಪಟ್ಟಿಯನ್ನು ನೀಡುತ್ತದೆ ಈ ಅಂಕ ಪಟ್ಟಿಯ ಮೂಲಕವೇ ವಿದ್ಯಾರ್ಥಿ ಬದುಕಿನ ಭವಿಷ್ಯ ಬದಲಾಗುತ್ತದೆ. ಮುಂದಿನ ಹಂತದಲ್ಲಿ ವಿದ್ಯಾಭ್ಯಾಸ ಪಡೆಯುವ ಸಲುವಾಗಿ ತಾಂತ್ರಿಕ ಮತ್ತು ತಾಂತ್ರಿಕೇತರ ಕೋರ್ಸ್ ಗಳಿಗೆ ಕಾಲೇಜು ಶಿಕ್ಷಣ … Read more