ಬೆಳಿಗ್ಗೆ ಎದ್ದ ತಕ್ಷಣ ಇದನ್ನು ಸೇವಿಸಿ ಎಷ್ಟೇ ವರ್ಷದ ಥೈರಾಯ್ಡ್ ಇದ್ರೂ ಶಾಶ್ವತವಾಗಿ ಮಾಯವಾಗುತ್ತದೆ.!
ಥೈರಾಯ್ಡ್ ಸಮಸ್ಯೆ ಎನ್ನುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕೇಳಿ ಬರುತ್ತಿರುವ ಒಂದು ಆರೋಗ್ಯ ಸಮಸ್ಯೆ. ಅದರಲ್ಲಿಯೂ ಹಿರಿಯರಿಗೆ ಈ ಸಮಸ್ಯೆ ಹೆಚ್ಚಾಗಿರುವುದನ್ನು ನಾವು ಕೇಳಿದ್ದೇವೆ. ಥೈರಾಯ್ಡ್ ಸಮಸ್ಯೆ ಆದರೆ ಅದು ಒಂದು ದಿನದಲ್ಲಿ ಒಂದು ವಾರದಲ್ಲಿ ಅಥವಾ ಒಂದು ತಿಂಗಳಲ್ಲಿ ವಾಸಿ ಆಗುವುದೇ ಇಲ್ಲ ಅದಕ್ಕೆ ಸುದೀರ್ಘ ಸಮಯದವರೆಗೆ ಔಷಧಿ ತೆಗೆದುಕೊಳ್ಳಬೇಕಾಗುತ್ತದೆ. ಜೊತೆಗೆ ವೈದರು ಕೊಡುವ ಔಷಧಿಗಳನ್ನು ತಪ್ಪದೆ ತೆಗೆದುಕೊಳ್ಳುವುದರ ಜೊತೆಗೆ ನಮ್ಮ ಜೀವನ ಶೈಲಿಯಲ್ಲಿ ಕೆಲವೊಂದು ಬದಲಾವಣೆ ಮಾಡಿಕೊಂಡಾಗ ಮಾತ್ರ ಇದನ್ನು ಕಂಟ್ರೋಲಿಗೆ ತರಬಹುದು. … Read more