ಮೊಬೈಲ್ ಮೂಲಕವೇ ಕ್ಯಾಸ್ಟ್ ಮತ್ತು ಇನ್ಕಮ್ ಸರ್ಟಿಫಿಕೇಟ್ ರಿನೀವಲ್ ಮಾಡಿಕೊಳ್ಳುವ ಸುಲಭ ವಿಧಾನ.!

  ಇತ್ತೀಚಿನ ದಿನಗಳಲ್ಲಿ ಕಾಸ್ಟ್ ಮತ್ತು ಇನ್ಕಮ್ ಸರ್ಟಿಫಿಕೇಟ್ ಅನ್ನು ಶಾಲಾ ಕಾಲೇಜು ದಾಖಲಾತಿ ಸಮಯದಲ್ಲಿ, ಯಾವುದೇ ಸ್ಕಾಲರ್ಶಿಪ್ ಪಡೆಯಲು ಅಥವಾ ಸರ್ಕಾರದ ಯಾವುದೇ ಯೋಜನೆಗಳ ಫಲಾನುಭವಿಗಳಾಗಲು, ಸರ್ಕಾರಿ ಹುದ್ದೆಗಳನ್ನು ಪಡೆಯಲು ಮೀಸಲಾತಿ ಕಾರಣಕ್ಕಾಗಿ ಇನ್ನು ಅನೇಕ ಕಾರಣಗಳಿಗಾಗಿ ಅಗತ್ಯ ದಾಖಲೆಯಾಗಿ ಕೇಳುತ್ತಾರೆ ಹಾಗಾಗಿ ಪ್ರತಿಯೊಬ್ಬರ ಹೆಸರಿನಲ್ಲೂ ಮತ್ತು ಆದಾಯ ಪ್ರಮಾಣ ಪತ್ರವನ್ನು ಮಾಡಿಸಿಕೊಳ್ಳಲೇ ಬೇಕಾಗುತ್ತದೆ. ಒಂದು ಬಾರಿ ಈ ರೀತಿ ಜಾತಿ ಮತ್ತು ಆದಾಯ ಪ್ರಮಾಣವನ್ನು ಪತ್ರವನ್ನು ಪಡೆದರೆ ಅದು ಐದು ವರ್ಷಗಳವರೆಗೆ ವ್ಯಾಲಿಡ್ ಆಗಿರುತ್ತದೆ. … Read more

MRI ಸ್ಕ್ಯಾನ್ ಎಂದರೇನು.? ಅದನ್ನು ಮಾಡಿಸುವ ಅವಶ್ಯಕತೆ ಯಾವಾಗ ಬರುತ್ತದೆ ಗೊತ್ತಾ.?

  MRI ಎಂದರೆ ಮ್ಯಾಗ್ನಟೆಕ್ ರೆಸೋನೆನ್ಸ್ ಇಮೇಜಿಂಗ್ ಎಂದು ಇದರ ಅರ್ಥ. ಇದೊಂದು ಸ್ಕ್ಯಾನಿಂಗ್ ಆಗಿದೆ. ಹಲವಾರು ವೈದ್ಯಕೀಯ ಕಾರಣಗಳಿಗಾಗಿ ಡಾ. ಈ ರೀತಿ MRI ಸ್ಕ್ಯಾನ್ ಮಾಡಿಸಲು ವೈದ್ಯರು ಸಲಹೆ ಕೊಡುತ್ತಾರೆ. ಆದರೆ ಅದನ್ನು ಮಾಡಿಸುವ ಮುನ್ನ ಅದರ ಬಗ್ಗೆ ಸರಿಯಾದ ಮಾಹಿತಿ ತಿಳಿದುಕೊಂಡಿರಬೇಕು. ಈ ರೀತಿ MRI ಸ್ಕ್ಯಾನ್ ಮಾಡಿಸುವುದರಿಂದ ದೇಹಕ್ಕೆ ಏನಾದರೂ ಸೈಡ್ ಎಫೆಕ್ಟ್ ಆಗಲಿದೆಯಾ? ಯಾರು ಇದನ್ನು ಮಾಡಿಸಬೇಕು ಯಾರು ಮಾಡಿಸಬಾರದು, ಮಾಡಿಸುವುದರಿಂದ ಆಗುವ ಪ್ರಯೋಜನಗಳು ಏನು ಎಷ್ಟು ಖರ್ಚಾಗಬಹುದು ಹಾಗೂ … Read more

ರಾಜ್ಯದ ಜನತೆಗೆ ಭರ್ಜರಿ ಗುಡ್‌ ನ್ಯೂಸ್ ಜೂನ್ 1 ರಿಂದ ಯಾರೂ ಕೂಡ ವಿದ್ಯುತ್ ಬಿಲ್ ಕಟ್ಟುವಂತಿಲ್ಲ ಅಧಿಕೃತ ಘೋಷಣೆ

ರಾಜ್ಯ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದೆ. ವಿಧಾನಸಭಾ ಚುನಾವಣೆ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜಕೀಯ ಮುಖಂಡರು ತಮ್ಮ ತಮ್ಮ ರಾಜಕೀಯ ಪ್ರಚಾರ ಕಾರ್ಯದಲ್ಲಿ ಬ್ಯುಸಿ ಆಗಿದ್ದಾರೆ. ರಾಜ್ಯ ವಿಧಾನಸಭಾ ಚುನಾವಣೆಯ ಹಿನ್ನೆಲೆ ರಾಜಕೀಯ ಮುಖಂಡರು ಮತಭೇಟೆಯಲ್ಲಿ ಬ್ಯುಸಿ ಆಗಿದ್ದಾರೆ. ಮೇ 10ರಂದು ಕರ್ನಾಟಕ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಇಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಭವಿಷ್ಯ ಏನೆಂದು ತಿಳಿಯಲಿದೆ. ಪಕ್ಷಗಳು ಗೆಲ್ಲುವ ಉದ್ದೇಶದಿಂದ ಹಲವು ಯೋಜನೆಗಳನ್ನು ಘೋಷಿಸುತ್ತಿದ್ದಾರೆ. ಅದರಲ್ಲಿ ಕಾಂಗ್ರೆಸ್‌ ಕೂಡ ಒಂದು. ಹೌದು, ಈ … Read more

ರೈತರಿಗೆ ಈ ಬಾರಿ PM ಕಿಸಾನ್ ಯೋಜನೆಯ 6 ಸಾವಿರ ಹಣ ಖಾತೆಗೆ ಬರುವುದಿಲ್ಲ. ತಪ್ಪದೆ ಮೇ‌ 30 ರ ಒಳಗೆ ಈ ಕೆಲಸ ಮಾಡಿದ್ರೆ ಮಾತ್ರ ಖಾತೆಗೆ ಹಣ ಜಮೆ ಆಗುತ್ತೆ.!

  ಮೇ ತಿಂಗಳಲ್ಲಿಯೇ ಬಿಡುಗಡೆ ಆಗಲಿದೆ PM ಕಿಸಾನ್ ಸಮ್ಮಾನ್ ಯೋಜನೆಯ 14ನೇ ಕಂತು, ಆದ್ರೆ ಈ ರೈತರ ಖಾತೆಗೆ ಮಾತ್ರ ಹಣ ಬರುವುದಿಲ್ಲ. PM ಕಿಸಾನ್ ಸಮ್ಮಾನ್ ಯೋಜನೆಯು ನಮ್ಮ ದೇಶದ ಒಂದು ಜನಪ್ರಿಯ ಯೋಜನೆ. ಯಾಕೆಂದರೆ, ಇದುವರೆಗೆ ಕೇಂದ್ರದಲ್ಲಿ ಬಂದ ಯಾವ ಸರ್ಕಾರವೂ ಕೂಡ ರೈತರ ಖಾತೆಗೆ ಈ ರೀತಿ ನೇರವಾಗಿ ಹಣ ವರ್ಗಾವಣೆ ಮಾಡಿ ಸಹಾಯಧನವನ್ನು ಬಿಡುಗಡೆ ಮಾಡಿರಲಿಲ್ಲ. ಆದರೆ ಬೇರೆ ರೀತಿಯ ಯೋಜನೆಗಳ ಮೂಲಕ ರೈತರಿಗೆ ಸಾಲ ಕೊಡುವುದು, ಸಬ್ಸಿಡಿ ಸಾಲ … Read more

ಬ್ಯಾಂಕ್ ನಲ್ಲಿ FD ಮಾಡಿದ್ರೆ ರಿಟರ್ನ್ಸ್ ಎಷ್ಟು ಸಿಗುತ್ತೆ.? ನಾವು ಹೂಡಿಕೆ ಮಾಡಿದ ಹಣ ಯಾವಾಗ ಡಬಲ್ ಆಗುತ್ತೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

  ನೀವು ಫಿಕ್ಸ್ ಡೆಪಾಸಿಟ್(FD) ನಲ್ಲಿ ಗ್ಯಾರಂಟಿ ರಿಟರ್ನ್ಸ್ ಪಡೆಯಬಹುದು. ಅಂದ್ರೆ, ಭರವಸೆಯಿಂದ ಹಣವನ್ನು ಪಡೆಯಬಹುದು. ಇಲ್ಲಿ ಯಾವುದೇ ರೀತಿಯ ತೊಂದರೆ ಇರುವುದಿಲ್ಲ. ನಿಮ್ಮ ಹಣ ಸುರಕ್ಷತೆಯಿಂದ ಇರುತ್ತದೆ. SBIನಲ್ಲಿ ನೀವು ತಿಂಗಳಿಗೆ ಬಡ್ಡಿಯನ್ನು ಪಡೆಯಬಹುದು. ನೀವು ಬಯಸಿದ್ದಲ್ಲಿ ಮೂರು ತಿಂಗಳಿಗೊಮ್ಮೆ ಬಡ್ಡಿಯನ್ನು ಪಡೆಯಬಹುದು SBI ಫಿಕ್ಸ್ಡ್ ಡೆಪಾಸಿಟ್ ನಲ್ಲಿ ಸಾಲ ಸೌಲಭ್ಯ ಪಡೆಯಬಹುದಾಗಿದೆ. ಇನ್ನು FDಯಲ್ಲಿ ತುರ್ತು ಸೌಲಭ್ಯವಿದೆ. ಅಂದರೆ, ನಿಮಗೆ ಹಣದ ಅವಶ್ಯಕತೆ ಇದ್ದಲ್ಲಿ ನೀವು ಕೂಡಿಟ್ಟ ಹಣವನ್ನು ಹಿಂಪಡೆಯಬಹುದು. ಇದರಲ್ಲಿ ಕನಿಷ್ಠ ಹಣ … Read more

ಈ ವರ್ಷ SSLC ಪಾಸ್ ಆದ ವಿದ್ಯಾರ್ಥಿಗಳಿಗೆ 20,000 ಪ್ರೈಸ್ ಮನಿ ಸಿಗಲಿದೆ ಈ ರೀತಿ ಅರ್ಜಿ ಸಲ್ಲಿಸಿ.!

  ಕರ್ನಾಟಕ ರಾಜ್ಯದಲ್ಲಿ SSLC ಫಲಿತಾಂಶ ಬಿಡುಗಡೆ ಆಗಿದೆ. ಈ ಹಿಂದೆ ಮೇ 4 ರಂದು SSLC ರಿಸಲ್ಟ್ ಬಿಡುಗಡೆ ಮಾಡಲಾಗುತ್ತದೆ ಎಂದು ಹೇಳಲಾಗಿತ್ತು. ಕಾರಣಾಂತರಗಳಿಂದ 8ನೇ ತಾರೀಕಿನಂದು SSLC ಫಲಿತಾಂಶ ಹೊರ ಬಿದ್ದಿದೆ. ಈ ಬಾರಿ ಚಿತ್ರದುರ್ಗ ಮೊದಲ ಸ್ಥಾನದಲ್ಲಿದ್ದು ಹಲವು ಶಾಲೆಗಳು ಹಂಡ್ರೆಡ್ ಪರ್ಸೆಂಟ್ ರಿಸಲ್ಟ್ ಪಡೆದಿವೆ. ವಿದ್ಯಾರ್ಥಿಗಳು ಸಖತ್ ಖುಷಿಯೊಂದಿಗೆ ಮುಂದಿನ ಭವಿಷ್ಯದ ಯೋಚನೆಯಲ್ಲಿ ಮಕ್ಕಳು ಕಾಲೇಜು ಶಿಕ್ಷಣದ ಬಗ್ಗೆ ಮುಖ ಮಾಡುತ್ತಿದ್ದಾರೆ. ಯಾವ ವಿಭಾಗ ಆಯ್ಕೆ ಮಾಡಬೇಕು ಅಂಕಗಳ ಆಧಾರವಾಗಿ ಮಾಡಬೇಕಾ … Read more

ಶಾಲೆಗೆ ಸೇರುವ ಮಕ್ಕಳಿಗೆ ಹೊಸ ನಿಯಮ ಜಾರಿ ಪೋಷಕರು ತಪ್ಪದೆ ಈ ಸುದ್ದಿ ನೋಡಿ.

  ಶಿಕ್ಷಣ ಇಲಾಖೆಯು ವರ್ಷದಿಂದ ವರ್ಷಕ್ಕೆ ಶಾಲೆಗೆ ಹೊಸದಾಗಿ ದಾಖಲಾಗುವ ಮಕ್ಕಳ ದಾಖಲಾತಿ ಬಗ್ಗೆ ಹೊಸ ಹೊಸ ಮಾರ್ಪಾಡುಗಳನ್ನು ಮಾಡುತ್ತಿರುತ್ತದೆ. ಈಗ ಶಾಲಾ ದಾಖಲಾತಿಗೆ ಸಂಬಂಧಪಟ್ಟ ಹೊಸ ನಿಯಮವನ್ನು 2023-24 ನೇ ಸಾಲಿನಲ್ಲಿ ಹೊಸದಾಗಿ ನೇಮಕ ಆಗುವಂತಹ ವಿದ್ಯಾರ್ಥಿಗಳಿಗೂ ಕೂಡ ಜಾರಿಗೆ ತರುತ್ತಿದೆ. 2022-23ನೇ ಸಾಲಿನ ಶೈಕ್ಷಣಿಕ ವರ್ಷವೂ ಮುಕ್ತಾಯವಾಗಿ ಎಲ್ಲಾ ಪರೀಕ್ಷೆಗಳ ಫಲಿತಾಂಶವೂ ಬಿಡುಗಡೆ ಆಗಿದೆ. ಮೇ 29ರಿಂದ ಹೊಸ ಶೈಕ್ಷಣಿಕ ವರ್ಷಗಳ ಶಾಲೆ ತರಗತಿಗಳು ಶುರುವಾಗುತಿದೆ ಅದಕ್ಕಾಗಿ ವಿದ್ಯಾರ್ಥಿಗಳ ದಾಖಲಾತಿ ಪ್ರಕ್ರಿಯೆಯು ನಡೆಯಲಿದೆ. ಈ … Read more

ಕಡಿಮೆ ಖರ್ಚಿನಲ್ಲಿ ಎಲ್ಲರೂ ಮೆಚ್ಚುವಂತಹ ಮನೆ, 17 ಲಕ್ಷಕ್ಕೆ ಡೂಪ್ಲೆಕ್ಸ್ ಹೌಸ್ ಕಟ್ಟಿಸಬಹುದು ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ..

  ಮನೆ ಎನ್ನುವುದು ಪ್ರತಿಯೊಬ್ಬರ ಕನಸು. ಜೊತೆಗೆ ಇದೊಂದು ಮೂಲಭೂತ ಅವಶ್ಯಕತೆ ಕೂಡ. ಆದರೆ ಇತ್ತೀಚಿನ ದಿನಗಳಲ್ಲಿ ಇದು ಪ್ರತಿಷ್ಠೆಯೂ ಆಗಿದೆ. ಎಲ್ಲರಿಗೂ ಸಹ ಸ್ವಂತ ಮನೆಯನ್ನು ಕಟ್ಟಿಕೊಳ್ಳಬೇಕು ಎನ್ನುವ ಇಚ್ಛೆಯೇನೋ ಇರುತ್ತದೆ. ಆದರೆ ತಮಗಿರುವ ಬಜೆಟ್ ನಲ್ಲಿ ಚಿಕ್ಕದಾಗಿ ಚೊಕ್ಕದಾಗಿ ಆ ಮನೆ ಪೂರ್ತಿ ಮಾಡಬೇಕು ಎನ್ನುವುದೇ ನಿರೀಕ್ಷೆ ಸಹ ಇರುತ್ತದೆ. ಹೀಗೆ ಅನೇಕ ವರ್ಷಗಳಿಂದ ಮನೆ ಬಗ್ಗೆ ಕನಸು ಕಟ್ಟಿಕೊಂಡು ಕಾಯುತ್ತಿರುವವರು ಅಂತಹ ಒಂದು ಒಳ್ಳೆಯ ಕಂಪನಿಯನ್ನು ನೋಡಿ ಆ ಕಾಂಟಾಕ್ಟ್ ವಹಿಸಿದಾಗ ಮಾತ್ರ … Read more

ಉಚಿತ ಮೊಬೈಲ್ ಯೋಜನೆ 2024, ಮಹಿಳೆಯರಿಗೆ 10 ಸಾವಿರ ಬೆಲೆ ಬಾಳುವ ಸ್ಮಾರ್ಟ್ ಫೋನ್ ವಿತರಣೆ.!

  ಈ ಯೋಜನೆ ಜಾರಿಗೆ ಘೋಷಣೆ ಆಗಿ ಬಹಳ ಸಮಯ ಕಳೆದರೂ ಕೂಡ ನಂತರದ ದಿನಗಳಲ್ಲಿ ಮಾಧ್ಯಮಗಳಲ್ಲಿ ಯಾವುದೇ ರೀತಿ ವರದಿ ಆಗಲಿಲ್ಲ. ಆದ್ದರಿಂದ ಹೆಚ್ಚಿನ ಜನ ಇದೊಂದು ಫೇಕ್ ಯೋಜನೆಯ ಎಂದು ಪರಿಗಣಿಸಿ ಮರೆತುಬಿಟ್ಟಿದ್ದರು. ಆದರೆ ಶೀಘ್ರದಲ್ಲಿ ಇದು ಜಾರಿಗೆ ಬರುತ್ತಿದೆ. ರಾಜಸ್ಥಾನ ರಾಜ್ಯದಲ್ಲಿ ಜಾರಿಗೆ ಬರುತ್ತಿರುವ ಯೋಜನೆ ಇದಾಗಿದ್ದು, ಉಚಿತ ಮೊಬೈಲ್ ಯೋಜನೆ 2024ರ ಮೂಲಕ ರಾಜಸ್ಥಾನದ ಎಲ್ಲಾ ಮಹಿಳೆಯರಿಗೂ ಕೂಡ ಉಚಿತ ಸ್ಮಾರ್ಟ್ ಫೋನ್ ಅನ್ನು ನೀಡಬೇಕು ಎನ್ನುವುದು ಅಲ್ಲಿನ ಸರ್ಕಾರದ ಆಶಯ … Read more

ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್, ಮೇ ತಿಂಗಳಲ್ಲಿ ಸಿಗಲಿದೆ ಎರಡು ಬಾರಿ ರೇಷನ್.

  ಪಡಿತಾ ಚೀಟಿದಾರರಿಗೆ ಈಗಾಗಲೇ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ವಿವಿಧ ಯೋಜನೆಗಳು ಸಿಗುತ್ತವೆ. ಅದರಲ್ಲೂ ಉಚಿತ ಪಡಿತರದಂತಹ ಜನಪ್ರಿಯ ಯೋಜನೆ ದೇಶದಾದ್ಯಂತ ಪ್ರಚಲಿತವಾಗಿದ್ದು, ಒನ್ ನೇಶನ್, ಒನ್ ರೇಶನ್ ಈ ಯೋಜನೆ ಕೂಡ ಸಾಕಷ್ಟು ಜನರಿಗೆ ಅನುಕೂಲವಾಗುತ್ತದೆ. ಯಾಕೆಂದರೆ ಉದ್ಯೋಗ, ವಿದ್ಯಾಭ್ಯಾಸ ಈ ರೀತಿ ಕಾರಣಗಳಿಂದಾಗಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ವಲಸೆ ಹೋಗಿದ್ದವರಿಗೆ ಅವರ ಸ್ವಗ್ರಾಮಕ್ಕೆ ತೆರಳಿ ಪಡಿತರ ಪಡೆಯಲು ಕಷ್ಟವಾಗುತ್ತಿತ್ತು. ಈ ಯೋಜನೆ ಜಾರಿಗೆ ತಂದಿರುವುದರಿಂದ ಯಾರು ಎಲ್ಲಿ ಬೇಕಾದರೂ ಅವರ ಪಾಲಿನ … Read more