ಶುಗರ್ ಇದ್ರೂ ಅನ್ನ ತಿನ್ನಬಹುದು. ಚಪಾತಿ, ರಾಗಿ ಮುದ್ದೆ, ಯಾವುದು ಉತ್ತಮ.? ಡಾಕ್ಟರ್ ಅಂಜನಪ್ಪ ಅವರ ಸಲಹೆ ಒಮ್ಮೆ ಕೇಳಿ.!
ಸಕ್ಕರೆ ಕಾಯಿಲೆ ಬರುವುದಕ್ಕೆ ಅನೇಕ ಕಾರಣಗಳಿವೆ. ಇದರಲ್ಲಿ ನಮ್ಮ ವಂಶವಾಹಿನಿಯ ಮೂಲಕವೂ ಬಂದಿಬಹುದು ಅಥವಾ ನಮ್ಮ ತಪ್ಪಾದ ಆಹಾರ ಶೈಲಿ ಹಾಗೂ ಜೀವನ ಪದ್ಧತಿಯಿಂದಲೂ ಬರಬಹುದು. ಒಟ್ಟಾರೆಯಾಗಿ ಸಕ್ಕರೆ ಕಾಯಿಲೆ ಬಂದಾಗ ದೇಹದಲ್ಲಿ ಉತ್ಪತ್ತಿ ಆಗುವ ಗ್ಲೂಕೋಸ್ ಗ್ಲೈಕೋಸ್ ಆಗಿ ಬದಲಾಗುವುದಿಲ್ಲ ಆಗ ದೇಹದಲ್ಲಿ ಸಕ್ಕರೆ ಪ್ರಮಾಣದ ಹೆಚ್ಚಾಗುತ್ತದೆ. ಗ್ಲೂಕೋಸ್ ಗ್ಲೈಕೋಸ್ ಆಗಲು ಇನ್ಸುಲಿನ್ ಗಳು ಬೇಕು. ನಮ್ಮ ಮೆದೋಜೀರಕ ಗ್ರಂಥಿಯು ಈ ಇನ್ಸುಲಿನ್ ಗಳ ಉತ್ಪಾದನೆ ಕುಂಠಿತಗೊಳಿಸಿದಾಗ ಅಥವಾ ಉತ್ಪತ್ತಿಯಾದ ಇನ್ಸುಲಿನ್ ಗುಣಮಟ್ಟ ಸರಿಯಾಗಿ … Read more