ದೀಪಾವಳಿಗೆ ಆಫರ್ ನೀಡಿದ ಇಂಡಿಯನ್ ಆಯಿಲ್.! ಪ್ರತಿ ಮನೆಗೂ ಉಚಿತವಾಗಿ ಸಿಗಲಿದೆ ಸೋಲಾರ್ ಸ್ಟವ್ ಆಸಕ್ತರು ಅರ್ಜಿ ಸಲ್ಲಿಸಿ.!
ಈಗಾಗಲೇ ಅಡುಗೆ ಅನಿಲದ ಮೇಲೆ ದೇಶದ ಬಹುತೇಕ ಕುಟುಂಬಗಳು ಡಿಪೆಂಡ್ ಆಗಿವೆ. ಆದರೆ ಇದೇ ಸಮಯಕ್ಕೆ ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯು ಗಗನಕ್ಕೇರಿದ್ದು ಬಡ ಹಾಗೂ ಮಧ್ಯಮ ವರ್ಗದವರಿಗೆ ಹೊರೆಯಾಗುತ್ತಿದೆ. ಸರ್ಕಾರ ಕೂಡ ಈ ಬಗ್ಗೆ ಗಮನಹರಿಸಿ ಸಬ್ಸಿಡಿ ನೀಡಲು ಪ್ರಯತ್ನಿಸುತ್ತಿದೆಯಾದರೂ ಇದರ ಜೊತೆಗೆ ಮತ್ತೊಂದು ಪರ್ಯಾಯ ಮಾರ್ಗವನ್ನು ಕಂಡುಹಿಡಿಯಲಾಗಿದೆ. ಅದೇನೆಂದರೆ ನವೀಕರಿಸಬಹುದಾದ ಸಂಪನ್ಮೂಲಗಳ ಬಳಕೆಯಿಂದ ಒಳಾಂಗಣ ಅಡಿಕೆ ಸ್ಟವ್ ಪರಿಚಯಿಸಲಾಗುತ್ತಿದೆ. ಇದು ಹೊಸತೇನು ಅನಿಸದೆ ಹೋದರು ಈ ಬಾರಿಯಲ್ಲಿ ಕೆಲ ವಿಶೇಷಗಳಿದೆ. ಈಗಾಗಲೇ ಹಲವು ವರ್ಷದಿಂದ ಸೋಲಾರ್ … Read more