ನವ ದಂಪತಿಗಳಿಗೆ ಸರ್ಕಾರದಿಂದ 2,50,000 ಸಹಾಯಧನ, ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ ನೋಡಿ.!
ಸರ್ಕಾರಗಳಿಂದ ದೇಶದ ಎಲ್ಲ ವರ್ಗದ ಜನರಿಗೂ ಕೂಡ ಒಂದಲ್ಲಾ ಒಂದು ಸಹಾಯಧನ ಮತ್ತು ಪ್ರೋತ್ಸಾಹ ಧನ ಮುಂತಾದ ಅನುಕೂಲತೆಗಳು ಸಿಗುತ್ತಿವೆ. ಈಗ ದೇಶದಾದ್ಯಂತ ವಿದ್ಯಾರ್ಥಿಗಳಿಗೆ, ರೈತರಿಗೆ, ಗೃಹಿಣೀಯರಿಗೆ, ಕಾರ್ಮಿಕರಿಗೆ ಹೀಗೆ ಎಲ್ಲಾ ವರ್ಗದವರಿಗೂ ಕೂಡ ಕೇಂದ್ರ ಸರ್ಕಾರದ ಅಥವಾ ರಾಜ್ಯ ಸರ್ಕಾರದ ಯೋಜನೆಗಳ ಸಹಾಯಧನ ಸಿಗುತ್ತಿದೆ. ಇದರ ಜೊತೆಗೆ ವಿಶೇಷವಾದ ಪ್ರೋತ್ಸಾಹ ಧನವು ಕೂಡ ಕೆಲವೊಮ್ಮೆ ಸರ್ಕಾರದಿಂದ ಘೋಷಣೆ ಆಗುತ್ತದೆ. ಕೆಲವೊಂದು ವಿಶೇಷತೆಗಳಿಗಾಗಿ ಇದನ್ನು ಸರ್ಕಾರ ನೀಡುತ್ತದೆ. ಉದಾಹರಣೆಗೆ ಪ್ರಧಾನಮಂತ್ರಿ ಆವಾಸ್ ಯೋಜನೆ ಇಡಿ ಇದುವರೆಗೆ … Read more